ಸೂಪರ್ ಮೀಟಿಯರ್ 650 (Super Meteor 650) ಬೈಕ್ ಅನ್ನು ಇಟಲಿಯಲ್ಲಿ ಬಿಡುಗಡೆ ಮಾಡಿದ ಕಂಪನಿ.
Image source : Wheelsupdates.com
ಸೂಪರ್ ಮೀಟಿಯರ್ 650 , ಟೂರರ್ ವೆರಿಯಂಟ್ಸ್ ಬೈಕ್.
Image source : Wheelsupdates.com
ಸೂಪರ್ ಮೀಟಿಯರ್ 650 ಬೈಕ್‌ನಲ್ಲಿ 648cc ಟ್ವಿನ್ ಎಂಜಿನ್,47 bhp ಪವರ್, 52 Nm ಟಾರ್ಕ್ ಉತ್ಪನ್ನ.
Image source : Inwebstory.com
ಸೂಪರ್ ಮೀಟಿಯರ್ 650 ತೂಕ 241 ಕೆಜಿ,15.7 ಲೀಟರ್ ಫ್ಯೂಯೆಲ್ ಟ್ಯಾಂಕ್ ಕೆಪಾಸಿಟಿ.
Image source : Nirmala Prakash
ಫುಲ್ ಫೀಟ್ ಫಾರ್ವರ್ಡ್ ಫುಟ್ ಕಂಟ್ರೋಲ್ಸ್, ಸ್ಕಾಲೋಪ್ಡ್ ಸೀಟು, ವೈಡ್ ಪುಲ್ಡ್ ಬ್ಯಾಕ್ ಹ್ಯಾಂಡಿಲ್ಬಾರ್ಸ್.
Image source : Motoren en toerisme
USD ಫ್ರಂಟ್ ಸಸ್ಪೆನ್ಷನ್, LED ಹೆಡ್ಲ್ಯಾಂಪ್, ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್.
Image source : Business insider india
ಆಸ್ಟ್ರಲ್ ಬ್ಲಾಕ್, ಆಸ್ಟ್ರಲ್ ಬ್ಲೂ, ಆಸ್ಟ್ರಲ್ ಗ್ರೀನ್, ಇಂಟರ್‌ಸ್ಟೆಲ್ಲಾರ್ ಗ್ರೇ, ಇಂಟರ್‌ಸ್ಟೆಲ್ಲಾರ್ ಗ್ರೀನ್ ಕಲರ್ಸ್.
Image source : Wheels update .com
ಗೋವಾದಲ್ಲಿ ನಡೆಯಲಿರುವ ಬ್ರ್ಯಾಂಡ್‌ನ ರೈಡರ್ ಮೇನಿಯಾ (Brand's Rider Mania) ಈವೆಂಟ್‌ನಲ್ಲಿ ಅನಾವರಣಗೊಳಿಸಲಿರುವ ಕಂಪನಿ.
Image source : Business insider india
ಈ ಬೈಕ್ ನ ಬೆಲೆ ರೂ.3.50 ಲಕ್ಷದಿಂದ ರೂ.4.00 ಲಕ್ಷದವರೆಗೆ ಇರುತ್ತದೆ.
Image source : Wheelsupdates.com