ಟಾಲಿವುಡ್ (Tollywood) ನ no-1 ಹೀರೋಯಿನ್ ಎನಿಸಿಕೊಂಡ ಕೂರ್ಗ್ ಬ್ಯೂಟಿ ರಶ್ಮಿಕಾ ಮಂದಣ್ಣ.

26 October 2022
Ramya M

ಪುಷ್ಪಾ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ (Pan India) ಲೆವೆಲ್ ತಲುಪಿದ ರಶ್ಮಿಕಾ.

Image source : Mirchi9

ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀವಲ್ಲಿ ದೀಪಾವಳಿ ಆಚರಣೆಗಾಗಿ (Diwali Celebration) ಮನೆಗೆ ತೆರಳಿದ್ದಾರೆ.

Image source : Zee news-India.com

ಎಷ್ಟೇ ಬ್ಯುಸಿ ಇದ್ದರು ದೊಡ್ಡ ಹಬ್ಬಗಳಿಗೆ ಮನೆಗೆ ಹೋಗುವುದು ಖಂಡಿತ.

Image source : Khub team

ದೀಪಾವಳಿ ಹಬ್ಬದಂದು ತಮ್ಮ ಮನೆಯ ಸೆಂಟಿಮೆಂಟ್ (Sentiment) ಬಗ್ಗೆ ಹೇಳಿದ್ದಾರೆ.

Image source : The prime time

ಪ್ರತಿ ದೀಪಾವಳಿಗೆ ಆಭರಣಗಳನ್ನು (Gold Jewellery) ಖರೀದಿಸುವುದು ನಮ್ಮ ಕುಟುಂಬದ ಸೆಂಟಿಮೆಂಟ್ ಎಂದಿದ್ದಾರೆ ರಶ್ಮಿಕಾ.

Image source : Telugu Flash News

ಅವರ ಮನೆಯಲ್ಲಿ ರಶ್ಮಿಕಾ ತಂದೆ ಅವರನ್ನು ಮಹಾಲಕ್ಷ್ಮಿ (Mahalakshmi) ಎಂದು ಕರೆಯುತ್ತಾರೆ.

Image source : B4blaze

ಹಾಗೆ ಕರೆದಾಗಲೆಲ್ಲ ಹೆಮ್ಮೆಪಡುತ್ತೇನೆ ಎಂದಿದ್ದಾರೆ ಈ ಸುಂದರಿ (Beauty).

Image source : Wikiwand

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

26 October
Ramya M