ಕನ್ನಡ ಚಿತ್ರರಂಗದ (Kannada cinema) ಪ್ರತಿಭಾವಂತ ಕಲಾವಿದ ಅನಿರುದ್ಧ್.

13 December 2022
Ramya M

ಅನಿರುದ್ಧ್ (Anirudh) ರವರು 2019 ರಲ್ಲಿ ಕಿರುತೆರೆಗೆ ಎಂಟ್ರಿ ನೀಡಿದರು.

Image source : static

ಜೊತೆಜೊತೆಯಲಿ (Jote Joteyali) ಧಾರವಾಹಿಯಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡರು.

Image source :nfilmibeat

ಧಾರವಾಹಿ (Serial) ಶುರುವಾದ ವಾರದಲ್ಲೇ ಒಳ್ಳೆಯ ರೇಟಿಂಗ್ಸ್ (Ratings) ಪಡೆದುಕೊಂಡಿತು.

Image source : news18

ಧಾರಾವಾಹಿ ಯಶಸ್ಸಿನ ಹಾದಿಯಲ್ಲಿರುವಾಗಲೇ ಸೆಟ್ ನಲ್ಲಿ ಬಿರುಕುಂಟಾಯಿತು.

Image source : indiantelevision

ಆರೂರು ಜಗದೀಶ್ (Aruru Jagadish) ಮತ್ತು ಅನಿರುದ್ಧ್ ರವರ ಮದ್ಯೆ ಮನಸ್ತಾಪ ಉಂಟಾಯಿತು.

Image source : dooradarshana

ಆ ಕಾರಣಕ್ಕಾಗಿ ಅನಿರುದ್ಧ್ ರವರನ್ನು ಧಾರಾವಾಹಿಯಿಂದ ಕೈಬಿಡಲಾಯಿತು.

Imgae source : thehansindia

ಇತ್ತೀಚೆಗೆ ಅನಿರುದ್ಧ್ ಉದಯ ಟಿವಿ ಯಲ್ಲಿ ಸೂರ್ಯವಂಶ (Suryavamsha) ಧಾರವಾಹಿ ಮೂಲಕ ಕಂಬ್ಯಾಕ್ (Comeback) ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು .

Image source : filmibeat

ಅಷ್ಟರಲ್ಲೇ ಅನಿರುದ್ಧ್ ಬ್ಯಾನ್ ವಿಚಾರ ಚಾಲ್ತಿಗೆ ಬಂತು

Image source : fasermedia

ಕಿರುತೆರೆ ನಿರ್ಮಾಪಕರ ವತಿಯಿಂದ ಇಬ್ಬರ ಸಂಧಾನ ಮಾಡಿಕೊಂಡಿದ್ದು ಮನಸ್ತಾಪಗಳು ದೂರಾಗಿದೆ.

Image source : toiimg

ಈಗ ಇಬ್ಬರ ಮದ್ಯೆ ಮನಸ್ತಾಪಗಳು ದೂರಾಗಿದ್ದು ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್ ಮುಂದುವರೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ .

Image source : deccanherald

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

13 December 2022
Ramya M