ಬೆಂಗಳೂರು ಮೂಲದ F77 Electric Sports ಬೈಕ್ ಬಿಡುಗಡೆ.

26 November 2022
Ramya M

ಅಲ್ಟ್ರಾ ವಯೆಲೆಟ್ (Ultra violet) ಕಂಪನಿಯಿಂದ F77 ಬೈಕ್‌ ಲಾಂಚ್.

Image source : Lokbharat.in

ಬೈಕ್ ನ ವೇಗ (Speed) ಗಂಟೆಗೆ 147 ಕಿಲೋಮೀಟರ್.

Image source : wheelsupdates

ಒಂದೇ ಚಾರ್ಜ್ ನಲ್ಲಿ 307 ಕಿ.ಮೀ ಚಲಿಸುವ ಎಲೆಕ್ಟ್ರಿಕ್ ಬೈಕ್.

Image source : hotcarfind

ಇದನ್ನು ಮೂರು ಮಾದರಿಯಲ್ಲಿ (three models) ಬಿಡುಗಡೆ ಮಾಡಲಾಗಿದೆ.

Image source : electricearth

ಈ ಸ್ಪೋರ್ಟ್ಸ್ ಬೈಕ್ ನ Ex-showroom price 3.8 ಲಕ್ಷ.

Image source : electricvaahan

ಎರಡು ಚಕ್ರಗಳಲ್ಲಿಯೂ ಡಿಸ್ಕ್ ಬ್ರೇಕ್ (Disc brake) ನಂತಹ ವೈಶಿಷ್ಟ್ಯತೆ ಹೊಂದಿದೆ.

Image source : wheelsupdates

Smart tft ds play ಯನ್ನು 5 ಇಂಚಿನಲ್ಲಿ ನೀಡಲಾಗಿದೆ.

Image source : lokbharat

ರೂ.10 ಸಾವಿರ ಟೋಕನ್ ಹಣದಿಂದ ಈ ಸ್ಪೋರ್ಟ್ಸ್ ಬೈಕ್ ಬುಕಿಂಗ್ ಮಾಡಬಹುದು.

Image source : technosports

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

26 November 2022
Ramya M