ಟಾಲಿವುಡ್ ನ ಸ್ಟೈಲಿಶ್ ಐಕಾನ್‌ ಸ್ಟಾರ್ ಅಲ್ಲು ಅರ್ಜುನ್‌(Allu Arjn).

14 November 2022
Ramya M

ದುಬಾರಿ ವಸ್ತುಗಳು, ಲಗ್ಜರಿ ಕ್ಯಾರವಾನ್‌ ಜೊತೆಗೆ ಸ್ಟೈಲಿಶ್ ಕಾರ್ ಅಲ್ಲು ಗ್ಯಾಲರಿಯಲ್ಲಿವೆ .

Image source : tophindijankari

ಬನ್ನಿ ಹೆಂಡತಿ ಅಲ್ಲು ಸ್ನೇಹಾ ರೆಡ್ಡಿ (Allu Sneha Reddy) ಕೂಡ ಅಷ್ಟೇ ಸ್ಟೈಲಿಶ್ ಆಗಿರುತ್ತಾರೆ .

Image source : Filmy focus

ಸ್ಟಾರ್ ನಾಯಕಿಯರನ್ನು ಮೀರಿಸುವಂತೆ ಡ್ರೆಸ್ಸಿಂಗ್ ಸೆನ್ಸ್‌ನೊಂದಿಗೆ ಅಟ್ರಾಕ್ಟ್ ಮಾಡುತ್ತಾರೆ ಸ್ನೇಹಾ ರೆಡ್ಡಿ .

Image source : lovelytelugu

ಸಾಮಾಜಿಕ ಮಾಧ್ಯಮದಲ್ಲಿ (Social media) ಹೆಚ್ಚಾಗಿ ತನ್ನ ಫೋಟೋ ಶೂಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ .

Image source : Cine chit chat

ಇತ್ತೀಚೆಗೆ ಸಿಲ್ವರ್ ಕಲರ್ ನ ಡಿಫರೆಂಟ್ ಸೀರೆಯುಟ್ಟು ಆಕರ್ಷಿಸಿದ ಸ್ನೇಹಾ ರೆಡ್ಡಿ.

Image source : hauterrfly.

ಇತ್ತೀಚೆಗೆ ದುಬಾರಿ ಬೆಲೆಯ (Expensive Saree) ಸೀರೆಯುಟ್ಟು ಫೋಸ್ ನೀಡಿದ ಅಲ್ಲು ಪತ್ನಿ .

Image source : hauterrfly

ಸಾಮಾಜಿಕ ಮಾಧ್ಯಮದಲ್ಲಿ ಹೀರೋಯಿನ್ ರೇಂಜ್ ಗೆ ಪಾಪುಲಾರಿಟಿ (Popularity) ಗಳಿಸಿರುವ ಸ್ನೇಹಾ ರೆಡ್ಡಿ

Image source : B4blaze

ಅಲ್ಲು ಅರ್ಜುನ್ ಪತ್ನಿಯಾಗಿ ಫ್ಯಾನ್ಸ್‌ನೊಂದಿಗೆ ಉತ್ತಮ ಟಚ್‌ನಲ್ಲಿ ಇದ್ದಾರೆ ಸ್ನೇಹಾ

Image source : shopify

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

14 November 2022
Ramya M