ಪುಷ್ಪಾ (Pushpa) ಚಿತ್ರ ಸಕ್ಸಸ್ ಬಳಿಕ ಪುಷ್ಪಾ2 ಶೂಟಿಂಗ್ ಆರಂಭವಾಗಿದೆ.

Image source : Peakpx

ಸ್ಟೈಲಿಶ್ ಲುಕ್ (stylish look) ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಲ್ಲು ಅರ್ಜುನ್.

Image source : Pinterest

ಈ ಭಾರಿಯೂ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿ ಆಗಿ ಮುಂದುವರಿಯಲಿದ್ದಾರೆ.

Image source : Amazon.in

ಪುಷ್ಪಾ2 (Pushpa-2) ನಲ್ಲಿಯೂ ಸ್ಪೆಷಲ್ ಸಾಂಗ್ ಇರಲಿದೆ ಎಂದ ಚಿತ್ರತಂಡ.

Image source : Gulte

Image source : wikipedia

ವಿಭಿನ್ನ ರೀತಿಯಲ್ಲಿ ಚಿತ್ರೀಕರಿಸುತ್ತಿದ್ದಾರೆ ನಿರ್ದೇಶಕ ಸುಕುಮಾರ್(Sukumar).

Image source : Arya 2 photo gallary

ದಿನಗೂಲಿ ವ್ಯಕ್ತಿ ಹೇಗೆ ಸಾಮ್ರಾಜ್ಯಕ್ಕೆ ಅಧಿಪತಿ ಆಗುತ್ತಾನೆ ಎಂಬುದನ್ನು ತೋರಿಸಲು ಹೊರಟಿದ್ದಾರೆ.

Image source : Cinespot

ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

Image source : Pinterest

ಪುಷ್ಪಾ 2 ಎಲ್ಲಾ ದಾಖಲೆಗಳನ್ನು ಮುರಿಯಲಿದೆ (Records will be broken) ಎಂಬ ಭರವಸೆ ನೀಡಿದ ಚಿತ್ರತಂಡ.

Image source : India TV News

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

2 Novenber 2022
Ramya M