ಏರ್‌ಟೆಲ್ (Airtel) ರೀಚಾರ್ಜ್ ಯೋಜನೆಯ ಬೆಲೆ ಹೆಚ್ಚಳ.

23 November 2022
Ramya M

ಕನಿಷ್ಠ ರೀಚಾರ್ಜ್ ಯೋಜನೆಯ (Recharge plan) ಬೆಲೆಯನ್ನು ಹೆಚ್ಚಿಸಲಾಗಿದೆ.

Image source : knowledgetour

28 ದಿನಗಳ ಕನಿಷ್ಠ ರೀಚಾರ್ಜ್ ಪ್ಲಾನ್ ಬೆಲೆಯಲ್ಲಿ 57% ಹೆಚ್ಚಳ.

Image source : whoistheownerof

ಹಿಂದಿನ ರೂ.99 ರೀಚಾರ್ಜ್ ಯೋಜನೆ ರೂ.155 ಕ್ಕೆ ಬದಲಾಗಿದೆ.

Image source : telecomtalk

ಸದ್ಯ ಈ ಯೋಜನೆಯನ್ನು ಒಡಿಶಾ (Odisha) ಮತ್ತು ಹರಿಯಾಣದಲ್ಲಿ (Hariyana) ಜಾರಿಗೊಳಿಸಲಾಗಿದೆ.

Image source : tradingsoon

ಶೀಘ್ರದಲ್ಲೇ ಇಡೀ ದೇಶದಲ್ಲಿ (whole country) ಜಾರಿಯಾಗಲಿದೆ ಎಂದು ವರದಿಯಾಗಿದೆ.

Image source : loanfynance

ರೂ.155 ಯೋಜನೆಯಲ್ಲಿ ಅನ್ ಲಿಮಿಟೆಡ್ ಕರೆ, 1GB ಡೇಟಾ, 300 SMS ಸಿಗಲಿದೆ .

Image source : newsforhelp

ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಏರ್‌ಟೆಲ್ ಸುಂಕ ಏರಿಕೆಯನ್ನು ಜಾರಿಗೆ ತರುವ ಮೊದಲ ಹೆಜ್ಜೆಯನ್ನಿಟ್ಟಿದೆ.

Image source: techyseizer

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

23 November 2022
Ramya M