ಕನ್ನಡ ಚಿತ್ರರಂಗದ (Kannada cinema) ಅಪ್ಪಟ ಕನ್ನಡತಿ ಅದಿತಿ ಪ್ರಭುದೇವ.

1 December 2022
Ramya M

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅದಿತಿ (Aditi Prabhudeva).

Image source : ottwatch

ತಾವು ಇಷ್ಟ ಪಟ್ಟ ಹುಡುಗನನ್ನೇ ವರಿಸಿದ ಹಾಲ್ಗೆನ್ನೆ ಚೆಲುವೆ

Image source : ottplay

ಕಳೆದ ವಾರವಷ್ಟೇ ಅದ್ದೂರಿಯಾಗಿ ಮದುವೆಯಾದ ನವ ಜೋಡಿ .

Image source : ottwatch

ಅದ್ದೂರಿಯಾಗಿ ಪ್ಯಾಲೇಸ್ ಗ್ರೌಂಡ್ (Palace Ground) ನಲ್ಲಿ ಅದಿತಿ ಕೈ ಹಿಡಿದಿದ್ದಾರೆ ಯಶಸ್.

Image source : ottwatch

ಈಗಷ್ಟೇ ಮದುವೆಯಾದ ದಂಪತಿಗಳಿಗೆ ಬಿಗ್ ಶಾಕ್ .

Image source : static.toiimg

ಮದುವೆಯಾದ 2ನೇ ದಿನಕ್ಕೆ ಶಾಕ್ ನಲ್ಲಿದ್ದಾರೆ ಯಶಸ್ (Yashas) .

Image source : static.toiimg

ಯಶಸ್ ರ ಇನ್ಸ್ಟಾಗ್ರಾಮ್ ಖಾತೆ (Instagram account) ಹ್ಯಾಕ್ ಆಗಿದೆ .

Image source : ottplay

ಈ ಬಗ್ಗೆ ಸ್ವತಃ ಯಶಸ್ ಅವರೇ ಪೋಸ್ಟ್ ಮಾಡಿದ್ದಾರೆ .

Image source : News bugs

ನನ್ನ ಅಕೌಂಟ್ ನಿಂದ ಮೆಸೇಜ್ ಬಂದ್ರೆ ರಿಪ್ಲೈ ಮಾಡ್ಬೇಡಿ ಅಂತ ರಿಕ್ವೆಸ್ಟ್ ಮಾಡಿದ್ದಾರೆ .

Image source : newsbugz

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ

123Kannada

1 December 2022
Ramya M