ಕನ್ನಡ ಚಿತ್ರರಂಗದ ಅಚ್ಚುಮೆಚ್ಚಿನ ನಟಿ ಅದಿತಿ ಪ್ರಭುದೇವ (Aditi Prabhudeva).

23 October 2022
Ramya M

ಇವರ ನಿಜವಾದ ಹೆಸರು ಸುದೀಪನ ಬಣಕಾರ್ ಪ್ರಭುದೇವ (Sudipana Bankar Prabhudeva).

Image source : Mallurpost

13 ಜನವರಿ 1994 ರಂದು ಜನಿಸಿದವರು ಮೂಲತಃ ದಾವಣಗೆರೆಯವರು(Davanagere).

Image source : Wallpaper cave

ಇವರು ಬಿಐಇಟಿ (BIET) ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಎಂಬಿಎ ಮುಗಿಸಿದ್ದಾರೆ.

Image source : South indian actress

ಮೊದಲಿಗೆ ಗುಂಡ್ಯಾನ್ ಹೆಂಡ್ತಿ (Gundyan Hendti)ಧಾರಾವಾಹಿ ಮೂಲಕ ನಟನಾ ವೃತ್ತಿಯನ್ನು ಆರಂಭಿಸಿದರು

Image source : AtoZ pictures

ನಂತರ ಧೈರ್ಯಂ (Dhairyam) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

Image source : Pinterest

ಸದ್ಯ ಇವರು ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ (Busiest) ಹೀರೋಯಿನ್.

Image source : english.tupaki.com

ಇವರು ಕಾಫಿ ತೋಟಗಾರ ಮತ್ತು ಉದ್ಯಮಿಯಾದ (Business man) ಯಶಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Image source : Zoom tv

ಇದೇ ಅಕ್ಟೋಬರ್ 28 ಅದಿತಿ ಪ್ರಭುದೇವರ ಮುಂದಿನ ಚಿತ್ರ ತ್ರಿಬಲ್ ರೈಡಿಂಗ್ (Triple riding)ಬಿಡುಗಡೆಯಾಗಲಿದೆ.

Image source : filmy today

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

23 October 2022
Ramya M