ಮಹಾಲಕ್ಷ್ಮಿ ಅವರು ಸೌತ್ ಫಿಲ್ಮ್ ಇಂಡಸ್ಟ್ರಿಯ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravindar Chandrasekaran) ಅವರನ್ನು ವಿವಾಹವಾದರು.

3 November 2022
Ramya M

ಮದುವೆಯ ನಂತರ, ಅವರ ಅಭಿಮಾನಿಗಳು (Fans) ಅವರ ಫೋಟೋಗಳನ್ನು (Photo's) ಅಭಿನಂದಿಸಿದರು.

Image source : Online live daily news

ಅನೇಕ ಜನರು ನಕಾರಾತ್ಮಕ ಕಾಮೆಂಟ್ಗಳನ್ನು (Comments) ಸಹ ಮಾಡಿದ್ದಾರೆ.

Image source : Filmi hist

ಮದುವೆಯ ನಂತರ ಮಹಾಲಕ್ಷ್ಮಿ ಮತ್ತು ರವೀಂದರ್ ಹನಿಮೂನ್‌ಗೆ ತೆರಳಿದ್ದರು.

Image source : tv9 marathi

ಈ ಜೋಡಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ.

Image source : Cinema vikatan

ಮಹಾಲಕ್ಷ್ಮಿ ತುಂಬಾ ಸ್ಟೈಲಿಶ್ ಮತ್ತು ಗ್ಲಾಮರಸ್...

Image source : Time news

ಇತ್ತೀಚೆಗೆ ಅವರು ಪತಿ ರವೀಂದರ್ ಅವರೊಂದಿಗೆ ಸಾಂಪ್ರದಾಯಿಕ ಲುಕ್‌ನಲ್ಲಿ (Traditional Dress) ಕಾಣಿಸಿಕೊಂಡರು.

Image source : Trend ceylon

ರವೀಂದರ್ ಅವರು ಸಾಂಪ್ರದಾಯಿಕ ತಮಿಳು ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

Image source : News 18 Telugu

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

3 November 2022
Ramya M