ಬಿಡುಗಡೆಗೊಂಡ ಯಶೋದಾ ಸಿನಿಮಾದ ಫಸ್ಟ್ ಡೇ ಬಾಕ್ಸ್ ಆಫೀಸ್ ಕಲೆಕ್ಷನ್(First Day Box Office Collection).
Image source : Bollywood gossip
ಯಶೋದಾ ಚಿತ್ರಕ್ಕೆ ಮೊದಲ ದಿನವೇ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ (Huge Response).
Image source : TV9 Telugu
ಸಮಂತಾರ ಆಕ್ಷನ್ ಸೀಕ್ವೆನ್ಸ್ ಗಳು ಪ್ರೇಕ್ಷಕರನ್ನು ಮನಸೂರೆಗೊಳ್ಳುವಂತೆ ಮಾಡಿದೆ.
Image source : Cinebloopers
ಈ ಹಿಂದೆ ಯಶೋದಾ ಸಿನಿಮಾದ ಟೀಸರ್ (Teaser) ಮತ್ತು ಟ್ರೈಲರ್ (Trailer) ಗೆ ಹೆಚ್ಚು ರೆಸ್ಪಾನ್ಸ್ ಸಿಕ್ಕಿತ್ತು.
Image source : Filmify telugu
ಮೊದಲ ದಿನವೇ ಭಾರಿ ಮುಂಗಡ ಬುಕಿಂಗ್ ಆದ ಯಶೋದಾ ಸಿನಿಮಾ.
Image source : Filmify .in
ಈ ಚಿತ್ರದ ಮೊದಲ ದಿನದ ಕಲೆಕ್ಷನ್ (Collections) ಸಹ ಚೆನ್ನಾಗಿದೆ.
Image source : justtricksandtips
ದೇಶಾದ್ಯಂತ ಮೊದಲ ದಿನವೇ 3.25 ಕೋಟಿ ಸಂಗ್ರಹಿಸಿದ ಯಶೋದ ಸಿನಿಮಾ.
Image source : Serveledge
ಆದರೂ ಈ ಕಲೆಕ್ಷನ್ (Collections) ಕಡಿಮೆ ಎಂಬುದು ಚಿತ್ರ ಮೂಲಗಳ ಅಭಿಪ್ರಾಯ.
Image source : Filmify telugu