ಪ್ರೀತಿಸಿ ಮದುವೆಯಾದ ನಾಗ್ ಚೈತನ್ಯ (Naga Chaitanya) ಮತ್ತು ಸಮಂತಾ (Samantha).

16 November 2022
Ranmya M

ಹಲವು ವರ್ಷಗಳ ಕಾಲ ಸಂತೋಷವಾಗಿದ್ದ ಜೋಡಿ ,ದಿಡೀರ್ ವಿಚ್ಛೇದನ (Divorce) ಪಡೆದು ಬೇರಾಗಿದ್ದರು.

Image source : Growth blog

ಇತ್ತೀಚಿಗೆ ಇವರಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ (Goes Viral) ಆಗುತ್ತಿದೆ.

Image source : TV9 Telugu

ಸದ್ಯ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ

Image source : OTT Play

ಅನಾರೋಗ್ಯದ ವಿಷಯ ತಿಳಿದು ತಕ್ಷಣ ನಾಗಾರ್ಜುನ ಕುಟುಂಬ (Nagarjuna Family) ಭೇಟಿ ನೀಡಿ ಸಮಂತಾಗೆ ಬೆಂಬಲವಾಗಿ ನಿಂತಿದ್ದಾರೆ

Image source : Pinterest

ಹುಷಾರಾದ ಬಳಿಕ ಮಾಜಿ ಪತಿ ಮನೆಗೆ ಹೋಗಲಿದ್ದಾರೆ ಸಮಂತಾ (Meet Naga Chaitanya).

Image source : NTV Telugu

ಇಬ್ಬರ ಆಲೋಚನೆ ಇದೆ ಆಗಿದ್ದು ಒಂದಾಗುವ ಆಲೋಚನೆಯಲ್ಲಿದ್ದಾರೆ ದಂಪತಿ

Image source : Filmyfy Telugu

ಈ ವಿಷಯ ನಿಜವಾದರೆ ಅಭಿಮಾನಿಗಳಲ್ಲಿ ಸಂತಸ ಮೂಡುವುದು ಖಂಡಿತ

Image source : satnanewsmedia

ಸದ್ಯ ಸೋಶಿಯಲ್ ಮೀಡಿಯಾದಲ್ಲಿ (Social Media) ದಂಪತಿ ಬೇಗ ಒಂದಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ (Fans Wish).

Image source : telugubucket.com

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

16 November 2022
Ramya M