ಟಾಲಿವುಡ್ ನಟಿ ಸದಾ (Actress Sadha) ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ (Cinema's) ಅಭಿನಯಿಸಿದ್ದಾರೆ.

19 November 2022
Ramya M

ಇತ್ತೀಚೆಗೆ ಸದಾ ಒಂಟಿಯಾಗಿರುವುದು ಬೆಟರ್ ಎಂದು ಪೋಸ್ಟ್ ಮಾಡಿದ್ದಾರೆ (Post Goes Viral).

Image source : natshathiram

ಜೀವನದಲ್ಲಿ ಅನೇಕ ಜನ ಬಂದು ಹೋಗುತ್ತಾರೆ.

Image source : natshathiram

ನಿಮ್ಮ ಜೀವನದಲ್ಲಿ ನಿಮ್ಮನ್ನು ಬೆಂಬಲಿಸುವಂತಹವರು ನೀವು ಮಾತ್ರ.

Image source : ottwatch

ನಿಮ್ಮೊಟ್ಟಿಗೆ ನಿಲ್ಲದವರ ಬಗ್ಗೆ ಯೋಚಿಸುವುದು ಒಳ್ಳೆಯದಲ್ಲ.

Image source : cinebloopers

ಇಂತಹ ಬಂದು ಹೋಗುವ ಜನರಿಗಾಗಿ ಜೀವನವನ್ನು ವ್ಯರ್ಥ ಮಾಡಬೇಡಿ.

Image source : cinebloopers

ಬಲವಂತದ ಸಂಬಂಧದಲ್ಲಿ ಬಂದಿಯಾಗುವುದಕ್ಕಿಂತ ಒಂಟಿಯಾಗಿರುವುದೇ ಮೇಲು (it is better to be alone) ಎಂದಿದ್ದಾರೆ.

Image source : cinebloopers

ಅವರ ಜೀವನದಿಂದ ಅಗಲಿದ ಆ ವ್ಯಕ್ತಿ ಯಾರು ಎಂದು ಪ್ರಶ್ನೆ ಇಟ್ಟಿದ್ದಾರೆ.

Image source : TV9 Telugu

38 ವರ್ಷವಾದರೂ ಸದಾ ಇನ್ನು ಮದುವೆಯಾಗಿಲ್ಲ.

Image source : cinebloopers

ಮುಂದೆಯೂ ಮದುವೆಯಾಗದೆ ಒಂಟಿಯಾಗಿರುತ್ತಾರ ಎಂಬ ಪ್ರಶ್ನೆ ಎದ್ದಿದೆ

Image source : cinebloopers

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

19 November 2022
Ramya M