ಬಹುಭಾಷಾ ನಟಿ ಪೂರ್ಣ (Actress Poorna)

16 November 2022
Ramya M

ಪೂರ್ಣ ಇತ್ತೀಚೆಗಷ್ಟೇ ದುಬೈ (Dubai Business Man) ಉದ್ಯಮಿಯನ್ನು ಮದುವೆಯಾದರು.

Image source : Peakpx

ತಮ್ಮ ಫಸ್ಟ್ ನೈಟ್ ದಿನ ಪತಿ ಕೊಟ್ಟ ಗಿಫ್ಟ್ (First Night Gift) ಬಗ್ಗೆ ರಿವೀಲ್ ಮಾಡಿದ್ದಾರೆ.

Image source : Fance express

ಜೋಶ್ ಸಿನಿಮಾ (Josh Cinema) ‌ನಟಿ ಪೂರ್ಣ ಪಡೆದ ಗಿಫ್ಟ್ ಏನು ಗೊತ್ತಾ?

Image source : Fans express

ಪತಿ ಪೂರ್ಣಗೆ ದುಬಾರಿ ವಜ್ರದ ಉಂಗುರ (Costly Diamond Ring) ಉಡುಗೊರೆ ಕೊಟ್ಟಿದ್ದಾರೆ.

Image source : Zee news

ಪೂರ್ಣ ಸಿನಿಮಾಗಳಿಗೆ ಬ್ರೇಕ್ ಕೊಟ್ಟು ವೈವಾಹಿಕ ಜೀವನ ಎಂಜಾಯ್ ಮಾಡುತ್ತಿದ್ದಾರೆ.

Image source : socialnews

ಜೊತೆಗೆ ಪೂರ್ಣ ಕೆಲವು Reality Show ಹಾಗೂ ಕಾರ್ಯಕ್ರಮಗಳಿಗೂ Break ನೀಡಿದ್ದಾರೆ.

Image source : socialnews.xyz

ಇನ್ನು ದುಬೈನಲ್ಲಿ Dance Studio ಪ್ರಾರಂಭಿಸುವ ಆಲೋಚನೆಯಲ್ಲಿದ್ದಾರೆ ಪೂರ್ಣ.

Image source : instantstories

ಇನ್ನು ಅವರ ಪತಿ JBS Group ಆಫ್ ಕಂಪನಿಗಳ ಸಂಸ್ಥಾಪಕರು.

Image source : iqlikmovies

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

16 November 2022
Ramya M