zee ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ಜೊತೆ ಜೊತೆಯಲಿ (Jote joteyali) .

21 November 2022
Ramya M

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನು ಸಿರಿಮನೆ ಎಂದೇ ಗುರ್ತಿಸಿಕೊಂಡ ಮೇಘಾ ಶೆಟ್ಟಿ (Megha Shetty).

Image source : mallurepost

ಇತ್ತೀಚೆಗಷ್ಟೇ ಆರ್ಯವರ್ಧನ್ ಪಾತ್ರಧಾರಿ ಅನಿರುದ್ದ್ ಬದಲಾವಣೆಯಿಂದ ಧಾರವಾಹಿ ಪೆಟ್ಟು ತಿಂದಿತ್ತು .

Image source : peakpx

ಅನಿರುದ್ದ್ (Anirudh) ಬದಲಾವಣೆಯಿಂದ ಧಿಡೀರ್ ವೀಕ್ಷಕರ ಸಂಖ್ಯೆ ಕಡಿಮೆಯಾಗಿತ್ತು .

Image source : labuwiki

ಈಗ ಅದೇ ಸಾಲಿನಲ್ಲಿ ಪ್ರಮುಖ ಪಾತ್ರಧಾರಿ ಮೇಘಾಶೆಟ್ಟಿ ಸಹ ಇದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ .

Image source : peakpx

ಕಿರುತೆರೆಯಿಂದ ಬೆಳ್ಳಿ ತೆರೆಯತ್ತ ಹಾರಿರುವ ಮೇಘಾ ಶೆಟ್ಟಿ .

Image source : peakpx

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಮೇಘಾ ಸೀರಿಯಲ್ ತೊರೆದಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದು,

Image source : static

ಇದಕ್ಕೆ ಸಂದರ್ಶನವೊಂದರಲ್ಲಿ ಮೇಘಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ .

Image source : peakpx

ತಾವು ಸೀರಿಯಲ್ ನಿಂದ ಹೊರ ಬಂದಿಲ್ಲ ಎಂಬ ವಿಚಾರವನ್ನು ಖಚಿತ ಪಡಿಸಿದ್ದಾರೆ .

Image source : googleusercontent

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

21 November 2022
Ramya M