ಜೊತೆಜೊತೆಯಲಿ ಧಾರಾವಾಹಿ(Serial) ಮೂಲಕ ಎಲ್ಲರ ಮನೆ ಮಾತಾಗಿರೋ ನಟಿ ಮೇಘಾ ಶೆಟ್ಟಿ

17 October 2022
Ramya M

ಈ ನಟಿ ಈಗ ಸಿನಿಮಾಗಳಿಗೂ (Movies) ಕಾಲಿಟ್ಟಿದ್ದಾರೆ.

Image source : Celebretybiobook

ಅದರಲ್ಲೊಂದು ಸಿನಿಮಾ ದಿಲ್ ಪಸಂದ್(Dil pasand).

Image source : Mwallpaper

ದಿಲ್ ಪಸಂದ್ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಿದ ಚಿತ್ರತಂಡ.

Image source : Mwallpapers

ಸಿನಿಮಾದಲ್ಲಿ ಮೇಘಾ ಶೆಟ್ಟಿ ಕ್ಯಾರೆಕ್ಟರ್ (Character) ಏನು ಅನ್ನೋದನ್ನು ರಿವಿಲ್ ಮಾಡಿದ್ದಾರೆ

Image source : Filmy forest

ನನ್ನ ಪಾತ್ರ ತುಂಬಾ ಅಂದರೆ, ತುಂಬಾನೇ ಇನ್ನೋಸೆಂಟ್(Innocent)

Image source : Filmytoday

ಇವರು ಬಂದು ನನಗೆ ವಿಷ ಕೊಟ್ಟು ಇದು ಅಮೃತಾ ಕುಡಿ ಅಂದರೂ ಕುಡಿದು ಬಿಡುತ್ತೇನೆ.

Image source : Twitter

ಅಂತಹದ್ದೊಂದು ಇನ್ನೋಸೆಂಟ್ ಪಾತ್ರ ನನ್ನದು ಎಂದು ಹೇಳಿದ್ದಾರೆ

Image source : Twitter

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

17 October 2022
Ramya M