ರೆಡ್‌ಮಿ 10 (Redmi 10) ಸ್ಮಾರ್ಟ್‌ಫೋನ್‌ಪೈ ಭಾರೀ ಇಳಿಕೆಯ ಕೊಡುಗೆ ಇದೆ.

09 November 2022
Ramya M

ಈ ಫೋನ್ ಎಂಆರ್‌ಪಿ ರೂ.14,999. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ (Flipcart) ರೂ.10,999 ಲಭ್ಯವಿದೆ.

Image source : Abizot

ಅಂದರೆ 26 ಶೇಕಡಾ ಡಿಸ್ಕೌಂಟ್ (Discount) ಸಿಗುತ್ತದೆ ಎಂದು ಹೇಳಬಹುದು.

Image source : DiscoAzul.net

ಜೊತೆಗೆ ಈ ಫೋನ್‌ನಲ್ಲಿ ಇತರ ಕೊಡುಗೆಗಳು ಸಹ ಇವೆ.

Image source : Express solution coba

ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್(Flipkart Axis Bank Credit Card) ಮೂಲಕ ಕೊಂಡರೆ ರೂ. 550 ವರೆಗೆ ರಿಯಾಯಿತಿ.

Image source : Cindrella mynamar

ಅಂದರೆ ಆಗ ಫೋನ್‌ ರೂ. 10,449 ಕ್ಕೆ ಕೊಳ್ಳಬಹುದು.

Image source : Techlekh

ರೆಡ್ಮಿ 10 ಫೋನ್‌ನಲ್ಲಿ ಮತ್ತೊಂದು ಎಕ್ಸ್ಚೇಂಜ್ ಆಫರ್ (Exchange offer) ಕೂಡ ಇದೆ.

Image source : Gadgetren

ನೇರವಾಗಿ ಈ ಫೋನ್‌ ಮೇಲೆ ರೂ.10,400 ವರೆಗೆ ಎಕ್ಸ್‌ಚೇಂಜ್ ಇಳಿಕೆ ಲಭ್ಯವಿದೆ.

Image source : Northeast now

ಅಂದರೆ ನಿಮ್ಮ ಹಳೆಯ ಫೋನ್ ನೊಂದಿಗೆ ಕೇವಲ 599 ರೂ ಪಾವತಿಸಿದರೆ ಹೊಸ ಫೋನ್ ಸಿಗುತ್ತದೆ.

Image source : Mi.com

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

09 November 2022
Ramya M