ನಮ್ಮ ನಿಮ್ಮೆಲ್ಲರ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar).

28 October 2022
Ramya M

ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಗಂಧದಗುಡಿ (Gandhadagudi).

Image source : OTTplay

ಇದು ಅಪ್ಪು ಅಭಿನಯದ ಕೊನೆಯ ಸಿನಿಮವಾಗಿದೆ.

Image source : Pinterest

ಗಂಧದ ಗುಡಿ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ.

Image source ; Filmibeat

ಬೆಳಗ್ಗೆ 6 ಗಂಟೆಯಿಂದಲೇ ಗಂಧದಗುಡಿ ಪ್ರೀಮಿಯರ್ (Premiere show)ಪ್ರದರ್ಶನ ಶುರುವಾಗಿದೆ.

Image source : Twitter

ದೊಡ್ಮನೆ ಹುಡುಗನ ಅಭಿನಯವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ ಜನಸಾಗರ.

Image source : MensXp

ಗಂಧದಗುಡಿ ವೀಕ್ಷಿಸಲು ಸೆಲೆಬ್ರಿಟಿ (Celebrity) ಮತ್ತು ಗಣ್ಯರ ದಂಡೇ ಆಗಮಿಸಿದೆ.

Image source : APK Pure

ಅಪ್ಪುವಿನ ಗಂಧದ ಗುಡಿ ಒಂದು ಸಾಕ್ಷ್ಯಾ (Evidence) ಚಿತ್ರವಾಗಿದೆ.

Image source : APK Pure

ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ಕಂಡು ಅಭಿಮಾನಿಗಳು ಭಾವುಕರಾಗಿದ್ದಾರೆ.

Image source : Times of india

ಇನ್ನಷ್ಟು ಮನೋರಂಜನೆಯ ವೆಬ್ ಸ್ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

28 October 2022
Ramya M