ದಕ್ಷಿಣ ಭಾರತದ ಪ್ರಖ್ಯಾತ ನಟಿ ರಂಭಾ (Rambha) ಅವರ ಕಾರು ಅಪಘಾತಕ್ಕೀಡಾಗಿದೆ.

1 November 2022
Ramya M

ಸದ್ಯ ಕೆನಡಾದ ಒಂಟಾರಿಯೊ ಪ್ರಾಂತ್ಯದ ಟೊರೊಂಟೊದಲ್ಲಿ (Toronto) ನೆಲೆಸಿರುವ ರಂಭಾ.

Image source : Hindiqueries

ಇಂದ್ರಕುಮಾರ್ ಪದ್ಮನಾಥ್ (Indrakumar Padmanath) ಅವರ ಜೊತೆ ವೈವಾಹಿಕ ಜೀವನದಲ್ಲಿ ಸಂತೋಷವಾಗಿದ್ದರು.

Image source : Pinterest

ಓರ್ವ ಪುತ್ರ ಹಾಗು ಇಬ್ಬರು ಪುತ್ರಿಯರನ್ನು ಹೊಂದಿರುವ ರಂಭಾ .

Image source : Indiaglamour.com

ರಂಭಾ ಚಲಾಯಿಸುತ್ತಿದ್ದ ಕಾರಿನಲ್ಲಿ ಇಬ್ಬರು ಮಕ್ಕಳು ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಕೆಲಸದಾಕೆ ಇದ್ದರು.

Image source : Indiaglamour.com

ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Image source : Indiaglamour.com

ರಂಭಾ ಕಿರಿಯ ಪುತ್ರಿ ಸಾಶಾ (Daughter Sasha) ಗೆ ತೀವ್ರ ಗಾಯಗಳಾಗಿವೆ.

Image source : Pinterest

ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರುವಾಗ ಈ ಘಟನೆ ಸಂಭವಿಸಿದೆ .

Image source : Alchetron

ಕಿರಿಯ ಮಗಳು ಸಾಶಾ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ (treatment) ನಡೆಯುತ್ತಿದೆ

Image source : Cinihub

ಚಿಕಿತ್ಸೆಯ ಫೋಟೋವನ್ನು ರಂಭಾ ರವರು ಸೋಷಿಯಲ್ ಮೀಡಿಯಾದಲ್ಲಿ (Social media) ಶೇರ್ ಮಾಡಿದ್ದು.

Image source : actress of bollywood

ಅಭಿಮಾನಿಗಳು ಮತ್ತು ನೆಟ್ಟಿಗರು ನಿಮ್ಮ ಮಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

Image source : Pinterest

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

1 November 2022
Ramya M