ಕನ್ನಡ ಕಿರುತೆಯ ಜನಪ್ರಿಯ ವಾಹಿನಿ ಜೀ ಕನ್ನಡ (Zee Kannada).

25 October 2022
Ramya M

ಟಿ ಆರ್ ಪಿ(TRP) ವಿಚಾರದಲ್ಲಿಯೂ ಸಿ ಕನ್ನಡದ ಸೀರಿಯಲ್ ಗಳು ಟಾಪ್ 5 ಸ್ಥಾನಗಳನ್ನು ಪಡೆದು ಮಿಂಚುತ್ತಿವೆ.

Image source : Peak px

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್(Serial) ಗಳು ಜನಮನ ಗಳಿಸಿ ಮುನ್ನುಗುತ್ತಿವೆ.

Image source : Twitter

ಇದೆಲ್ಲದರ ನಡುವೆ ಹೊಸ ಧಾರಾವಾಹಿಯೊಂದು ಜೀ ಕನ್ನಡಕ್ಕೆ ಎಂಟ್ರಿ ನೀಡುತ್ತಿದೆ.

Image source : Twitter

ಈಗಾಗಲೇ ಪ್ರೊಮೋ (Promo) ಪ್ರಸಾರವಾಗಿದ್ದು ಜನರ ಗಮನ ಸೆಳೆಯುತ್ತಿದೆ.

Image sour e : Twitter

ಅಕ್ಟೋಬರ್ 31 ರಿಂದ ಶ್ರೀರಸ್ತು ಶುಭಮಸ್ತು (Srirastu Shubhamastu) ಹೆಸರಿನ ಸೀರಿಯಲ್ ಎಂಟ್ರಿ.

Image source : Filmy tiday

ಈ ಸೀರಿಯಲ್ ರಾತ್ರಿ 8:30 ಕ್ಕೆ ಪ್ರಸಾರವಾಗಲಿದ್ದು ಈ ಈ ಸಮಯ ಎಲ್ಲರಿಗೂ ಶಾಕ್ ನೀಡಿದೆ.

Image source : Filmy.today

ಜೊತೆ ಜೊತೆಯಲಿ ಸಮಯಕ್ಕೆ ಹೊಸ ಸೀರಿಯಲ್ ಬಂದ್ರೆ ಜೊತೆ ಜೊತೆಯಲಿ ಗತಿ ಏನು.

Image source : News 18 Kannada

ಜೊತೆ ಜೊತೆಯಲಿ (Jote Joteyali) ಸೀರಿಯಲ್ ಮುಕ್ತಾಯವಾಗಬಹುದಾ ಎಂಬುದು ಪ್ರೇಕ್ಷಕರ ಪ್ರಶ್ನೆಯಾಗಿದೆ.

Image source : News 18 Kannada

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

25 October 2022
Ramya M