ಅಮೆಜಾನ್ (Amazon) ನಲ್ಲಿ Samsung Galaxy M53 5G ಸ್ಮಾರ್ಟ್ ಫೋನ್ ಮೇಲೆ ಬಾರಿ ಕೊಡುಗೆಗಳು .

11 November 2022
Ramya M

ಸ್ಯಾಮ್ ಸಂಗ್ ಫೋನ್ ಸಿಕ್ಸ್ ಜಿಬಿ ರಾಮ್ (6GB RAM) ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ (Internal storage) ಹೊಂದಿದೆ .

Image source : Intelligentiobic.com

ಈ ಫೋನ್ ನ ವಾಸ್ತವ ಬೆಲೆ ರೂ.32,999 ಇದೆ .

Image source Smartprix

ಅಮೆಜಾನ್ (Amazon) ನಲ್ಲಿ ಈ ಫೋನ್ ಮೇಲೆ ಶೇಕಡ 20 ರಷ್ಟು ರಿಯಾಯಿತಿ (20% Discount) ಸಿಗುತ್ತಿದೆ .

Image source : Amazon UK

ಇದರ ಜೊತೆಗೆ ಬ್ಯಾಂಕ್ (Bank Offer) ನ ಕೊಡುಗೆ ಮತ್ತು ಎಕ್ಸ್ಚೇಂಜ್ ಆಫರ್ (Exchange offer) ಸಹ ಸಿಗುತ್ತಿದೆ .

Image source : The Hindu Bisness Line

ರಿಯಾಯಿತಿಯ ಮೂಲಕ ಈ ಫೋನನ್ನು ಕೇವಲ 26,499 ರೂ ಗಳಿಗೆ ಕೊಳ್ಳಬಹುದು.

Image source : fonearena.com

ಅಷ್ಟೇ ಅಲ್ಲದೆ ಎಸ್ ಬಿ ಐ ಕ್ರೆಡಿಟ್ ಕಾರ್ಡ್ (SBI Credit card) ಹೊಂದಿದ್ದರೆ ರೂ. 2500 ರ ಕ್ಯಾಶ್ ಬ್ಯಾಕ್ (Cashback) ಪಡೆಯಬಹುದು.

Image source :IBTimes india

ಒಟ್ಟಾರೆ ಈ ಸ್ಮಾರ್ಟ್ ಫೋನ್ ಮೇಲೆ 9000 ದ ವರೆಗೆ ರಿಯಾಯಿತಿ ಪಡೆಯಬಹುದು .

Image source : TechNave

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

11 November 2020
Ramya M