ಕ್ರೋಮಾ ಸೈಟ್‌ನಲ್ಲಿ (Chroma site) ಕಣ್ಣು ಕುಕ್ಕಿಸೋ ಆಫರ್ ಲಭ್ಯವಿದೆ.

25 November 2022
Ramya M

50 ಇಂಚಿನ ಟಿವಿಯನ್ನು ಕೇವಲ ರೂ. 18,999ಕ್ಕೆ ಖರೀದಿಸಬಹುದು.

Image source : fdaytalk

ಫಾಕ್ಸ್‌ಸ್ಕೈ ಇಲ್ಲಿ 4K Ultra HD LED Android TV 2021 Model ಕಡಿಮೆ ಬೆಲೆಗೆ ಲಭ್ಯವಿದೆ.

Image source : wtechni

ಈ ಟಿವಿ ಎಂಆರ್‌ಪಿ(MRP) ರೂ. 82,990 ಆಗಿದ್ದು. ಇದೀಗ ಈ ಟಿವಿ ರೂ. 20,999ಕ್ಕೆ ಲಭ್ಯವಿದೆ.

Image source : gyanitrend

ಅಂದರೆ ಈ ಟಿವಿ ಮೇಲೆ ರೂ.62 ಸಾವಿರದವರೆಗೆ ಡಿಸ್ಕೌಂಟ್ (Discount) ಇದೆ.

Image source : bloggingcourseinhindi

Federal Bank Credit Card ಮೂಲಕ ಈ ಟಿವಿಯನ್ನು EMI ಮುಖಾಂತರ ಕೊಂಡರೆ ರೂ.2 ಸಾವಿರದವರೆಗೆ ಡಿಸ್ಕೌಂಟ್ ಸಿಗುತ್ತದೆ .

Image source : nameinhindi

ಅಂದರೆ ಈ ಟಿವಿಯನ್ನು ನೀವು ರೂ. 18,999 ಕ್ಕೆ ಖರೀದಿಸಿದಂತೆ ಆಗುತ್ತದೆ.

Image source : automatelife

ICICI Bank Credit Card ಮೂಲಕ ಈ ಟಿವಿಯನ್ನು EMI ಮುಖಾಂತರ ಕೊಂಡರೆ ರೂ. 2,000 ವರೆಗೆ ಡಿಸ್ಕೌಂಟ್.

Image source : jankarizone

ತಿಂಗಳಿನ EMI ರೂ. 988 ರಿಂದ ಪ್ರಾರಂಭವಾಗುತ್ತದೆ. 24 ತಿಂಗಳಿಗೆ ಇದು ಅನ್ವಯಿಸುತ್ತದೆ.

Image source : globenewsinsider

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

25 November 2022
Ramya M