ಮೋಟರೋಲಾ (Motorola) ಕಂಪನಿಯ ಎಡ್ಜ್ 30 ಅಲ್ಟ್ರಾ ಫೋನ್‌ ಮೇಲೆ ಭಾರೀ ಆಫರ್.

1 December 2022
Ramya M

Motorola Edge 30 Ultra ಫೋನ್ ದರ ರೂ. 69,999 ಆಗಿದೆ.

Image source : creativeblog007

ಹೇಗಾದರೂ ಇದನ್ನು ಈಗ ರೂ. 50,499 ಕ್ಕೆ ಕೊಂಡುಕೊಳ್ಳಬಹುದು .

Image source : gyanitota

ಅಂದರೆ ಕಂಪನಿ ಈ ಫೋನ್ ಮೇಲೆ ನೇರವಾಗಿ ರೂ. 19,500 ವರೆಗೆ ಇಳಿಕೆಯಾಗಿದೆ.

Image source : kiddaan

ಈ ಪ್ರೀಮಿಯಂ ಸ್ಮಾರ್ಟ್‌ಫೋನ್‌ನಲ್ಲಿ Exchange offer ಕೂಡ ಇದೆ.

Image source : kaamfix

ರೂ. 17,500 ವರೆಗೆ ಡಿಸ್ಕೌಂಟ್ (Discount) ಸ್ವಂತ ಮಾಡಿಕೊಳ್ಳಬಹುದು.

Image source : kiddaan

ಡಿಸ್‌ಕೌಂಟ್ ಆಫರ್, Exchange offer ಸೇರಿಸಿದರೆ ರೂ. 37 ಸಾವಿರದ ವರೆಗೆ ಡಿಸ್ಕೌಂಟ್ ಸಿಗುತ್ತದೆ .

Image source : creativeblog007

Motorola Edge 30 Ultra ಫೋನ್‌ನಲ್ಲಿ 12 ಜೀಬಿ ರ್ಯಾಮ್, 256 ಜೀಬಿ ಮೆಮೊರಿ, Qualcomm Snapdragon 8 ಜೆನ್ 1 ಪ್ರಾಸೆಸರ್,

Image source : kiddaan

6.67 ಇನ್ಟಾನ್ ಸ್ಕ್ರೀನ್, 144 Hertz refresh rate ಮುಂತಾದ ಪೀಚರ್‌ಗಳು ಇವೆ.

Image source : princeguide

ಈ ಸ್ಮಾರ್ಟ್‌ಫೋನ್‌ (Smartphone) ನಲ್ಲಿ 200, 50 ಎಂಪಿ, 12 MP triple rear camera, 60 ಎಂಪಿ Selfie camera,

Image source : motorolain

In-screen fingerprint sensor, 125 ವ್ಯಾಟ್ Fast charging support ವಿಶೇಷತೆಗಳು ಈ ಫೋನ್‌ನಲ್ಲಿದೆ.

Image source : princeguide

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ

123Kannada

1 December 2022
Ramya M