ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಲಭ್ಯವಿದೆ.

28 November 2022
Ramya M

ಫ್ಲಿಪ್‌ಕಾರ್ಟ್‌ನಲ್ಲಿ ಇನ್‌ಫಿನಿಕ್ಸ್ (Infinix) ಹೊಸ ಸ್ಮಾರ್ಟ್ ಟಿವಿಯ ಸೆಲ್ ಪ್ರಾರಂಭವಾಗಿದೆ.

Image source : news18

ಇನ್‌ಫಿನಿಕ್ಸ್ 43 ಇಂಚಿನ ಸ್ಮಾರ್ಟ್ ಟಿವಿ (Smart TV) 12,599 ಕ್ಕೆ ಖರೀದಿಸಬಹುದು.

Image source : The Hindu Business Line

ಸಿಟಿ ಬ್ಯಾಂಕ್(City Bank), ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಕಾರ್ಡ್ ಮೂಲಕ ಖರೀದಿಸಿದರೆ ಈ ಬೆನಿಫಿಟ್ ಸಿಗುತ್ತದೆ.

Image source : orinoxservice

ಸಾಮಾನ್ಯವಾಗಿ ಈ ಟಿವಿ ಎಂಆರ್‌ಪಿ (MRP) ರೂ. 24,999 ಆಗಿದೆ.

Image source : Facebook

ಇನ್‌ಫಿನಿಕ್ಸ್ (Infinix) ಮತ್ತೊಂದು ಟಿವಿ 32 ಇಂಚಿನಲ್ಲಿ ಇರುತ್ತದೆ.

Image source : twimg

ರೂ. 16,999 ರ ಈ ಟಿವಿಯನ್ನು ಕೇವಲ ರೂ.8,999ಗೆ ಕೊಂಡುಕೊಳ್ಳಬಹುದು .

Image source : fdaytalk

ಇನ್‌ಫಿನಿಕ್ಸ್ 32 ಇಂಚಿನ ಸ್ಮಾರ್ಟ್ ಟಿವಿ ಬ್ಯಾಂಕ್ ಆಫರ್‌ (Bank offer) ನೊಂದಿಗೆ ಕೇವಲ ರೂ. 8,099 ಕ್ಕೆ ಖರೀದಿಸಬಹುದು.

Image source : hindinews

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ

123Kannada

28 November 2022
Ramya M