Oppo F21 Pro ಸ್ಮಾರ್ಟ್‌ಫೋನ್‌ (Smartphone) ಗಳ ಮೇಲೆ ಭಾರಿ ರಿಯಾಯಿತಿ

23 November 2022
Ramya M

8 GB RAM, 128 GB memory ಹೊಂದಿರುವ ಈ ಫೋನ್ ಬೆಲೆ ರೂ. 27,999 .

Image source : amazon

ಇದನ್ನು ಈಗ ರೂ. 21,999 ಕ್ಕೆ ಖರೀದಿಸಬಹುದು.

Image source : smartprix

ಅಂದರೆ 21 ಶೇಕಡಾ ಇಳಿಕೆಯು ದೊರೆಯುತ್ತಿದೆ ಎಂದು ಹೇಳಬಹುದು.

Image source : news18.com

Amazon ನಲ್ಲಿ ಈ ಫೋನ್ ಮೇಲೆ ರೂ. 20,250 ವರೆಗೆ Exchange offers ಕೂಡ ಲಭ್ಯವಿದೆ.

Image source : Oppo store

ನಿಮ್ಮ ಹಳೆಯ ಫೋನ್ ಅನ್ನು Exchange ಮಾಡಿ ರೂ. 1749 ಕ್ಕೆ ಖರೀದಿಸಬಹುದು.

Image source : smartprix

ICICI Bank Credit Card ಮೂಲಕ ಈ ಫೋನ್ ಅನ್ನು ಖರೀದಿಸಿದರೆ.. 10 ಶೇಕಡಾ ಇಳಿಕೆ ಸಿಗುತ್ತದೆ .

Image source : news18.com

ಇನ್ನೂ ಫೋನ್‌ ಮೇಲೆ ತಿಂಗಳ EMI ರೂ. 1051 ರಿಂದ ಪ್ರಾರಂಭವಾಗುತ್ತಿದೆ.

Image source : cashify

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

23 November 2022
Ramya M