ಶೇಕಡಾ 80% ಇಳಿಕೆಯೊಂದಿಗೆ ಅಮೆಜಾನ್‌ನ (Amazon) ಬೃಹತ್ ಕೊಡುಗೆಗಳು.

15 November 2022
Ramya M

ಫೈರ್ ಬೋಲ್ಟ್ ಫೋನಿಕ್ಸ್ ಸ್ಮಾರ್ಟ್ ವಾಚ್‌ (Fire Bolt Phoenix Smart Watch) ಮೇಲೆ 80% ರಿಯಾಯಿತಿ ಲಭ್ಯವಿದೆ.

Image source : www.mountainratna.com

ಇದರ ವಾಸ್ತವ ಬೆಲೆ ರೂ. 9,999. ಆದರೆ ರಯಾಯಿತಿ ಮೂಲಕ ರೂ. 1,999ಕ್ಕೆ ಕೊಳ್ಳಬಹುದು.

Image source : smartprix

ಬೋಟ್ ವೇವ್ ಕಾಲ್ ಸ್ಮಾರ್ಟ್ ವಾಚ್ (Boat Wave Call Smart Watch).

Image source : shopify

ಇದರ ವಾಸ್ತವ ಬೆಲೆ ರೂ. 7,990. ಆದಾಗ್ಯೂ ರೂ. 1,999ಕೆ ಲಭ್ಯವಿದೆ.

Image source : Smartprix

ನೋಯಿಸ್ ಕಲರ್‌ಫಿಟ್ ಪಲ್ಸ್ ಗ್ರ್ಯಾಂಡ್ ಸ್ಮಾರ್ಟ್ ವಾಚ್ (Niose Colorfit Pulse Grand Smart Watch).

Image source : gadgets360

ವಾಸ್ತವ ಬೆಲೆ ರೂ.3,999. ಆದಾಗ್ಯೂ ರೂ. 1699 ಕ್ಕೆ ಕೊಳ್ಳಬಹುದು. .

Image source : smartprix

ಬೋಟ್ ವೆವ್ ಲೈಫ್ ಸ್ಮಾರ್ಟ್ ವಾಚ್ (Boat Wave Lite Smart Watch).

Image surce : m.media

ವಾಸ್ತವ ಬೆಲೆ ರೂ. 6,990. ಹೇಗಾದರೂ ಇದನ್ನು ರೂ. 1499 ಕ್ಕೆ ಕೊಳ್ಳಬಹುದು..

Image source : Smartprix

ಜೆಬ್ರಾನಿಕ್ಸ್ ಜೆಬ್ ಫಿಟ್ 3220 ಸಿಹೆಚ್ ಸ್ಮಾರ್ಟ್ ಫಿಟ್ನೆಸ್ ವಾಚ್(Zebronics Zeb Fit 3220CH Smart Fitness Watch).

Image source : Amazon .in

ವಾಸ್ತವ ಬೆಲೆ ರೂ. 5449. ಆದರೆ ಇದನ್ನು ಈಗ ರೂ. 1499 ಕ್ಕೆ ಕೊಳ್ಳಬಹುದು.

Image source : Zebronics

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

15 November 2022
Ramya M