ಅಟ್ಲಿ (Atli) ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಯಲ್ಲಿ (Silver screen) ಮಿಂಚಲಿದ್ದಾರೆ ಅಭಿಜಿತ್.

Image source:Wikipedia

ಮುಸ್ಲಿಂ ವ್ಯಕ್ತಿಯ (Muslim man) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Image source : FilmiBeat

ತೊಂಬತ್ತರ ದಶಕದ ನಂತರ ಶ್ರುತಿ (Shruti) ಮತ್ತು ಅಭಿಜಿತ್ ನಟಿಸುತ್ತಿರುವ ಚಿತ್ರ ಇದಾಗಿದೆ.

Image source : Galatta

Enter Your Textರಂಗನಾಥ್.ಆರ್ (Ranganath.R) ನಿರ್ದೇಶನದ ಮೂರನೆಯ ಚಿತ್ರ ಇದಾಗಿದೆ.

Image source : News18Kannada

ಪೂಜಾ ಜನಾರ್ದನ್ (Pooja Janardhan) ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

Image source : Wikipedia

ಚಿತ್ರದಲ್ಲಿ ಪ್ರಮುಖ ತಾರಾ ಬಳಗದ ಅಭಿನಯವಿದೆ.

Image source : FilmiBeat

ಕಾಸರಗೋಡಿನ (Kasaragodu) ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ .

Image source : Galatta

ಖ್ಯಾತ ನಟ ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದಾರೆ

Image source : Vijay Karnataka

ತಮ್ಮ ಪಾತ್ರದ ಬಗ್ಗೆ ಹಿರಿಯ ನಟ ಅಭಿಜಿತ್ ಸಂತೋಷ ವ್ಯಕ್ತಪಡಿಸಿದ್ದಾರೆ.

Image source : News18Kannada

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

2 Novenber 2022
Ramya M