ಪುಷ್ಪ ಸಿನಿಮಾದಿಂದ ನ್ಯಾಷನಲ್ ಕ್ರಶ್ (national crush) ಆದ ಕುಂದಾಪುರದ ಬೆಡಗಿ

13 October 2022
Ramya M

ಪುಷ್ಪ ಸಿನಿಮಾದ ನಂತರ ಬಾಲಿವುಡ್ (bollywood) ನಲ್ಲಿ ಬ್ಯುಸಿಯಾಗಿರುವ ನಟಿ

Image source : Bollywood fact

ಬಾಲಿವುಡ್ ನಲ್ಲಿ ಮೊದಲ ಸಿನೆಮಾವಾದ ಗುಡ್ ಬೈ (goodbye) ಒಳ್ಳೆಯ ಟಾಕ್ ಪಡೆದುಕೊಂಡಿದೆ

Image source : Reddit

ಈ ಸಮಯದಲ್ಲಿ ಇಂಟರ್ವ್ಯೂ (interview) ಒಂದರಲ್ಲಿ ಭಾಗವಹಿಸಿದ್ದು ,ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದಾರೆ

image source : your express news

ಇತ್ತೀಚೆಗೆ ವಿಜಯ್ ದೇವರಕೊಂಡ (vijay devarakonda) ಜೊತೆ ಲವ್ ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡಿತ್ತು .

Image source : Mg edit zone

ಇಂಟರ್ವ್ಯೂನಲ್ಲಿ ನೀವು ಯಾರೊಂದಿಗಾದರೂ ಪ್ರೀತಿಯಲ್ಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ

Image source : Chitraseema

ಪ್ರೀತಿಯಲ್ಲಿದ್ದರೆ, ಆ ಸಂಬಂಧವನ್ನು ಉಳಿಸಿಕೊಳ್ಳಲು ನೀವು ಸಾಕಷ್ಟು ತ್ಯಾಗಗಳನ್ನು (sacrifice) ಮಾಡಬೇಕಾಗುತ್ತದೆ

Image source : B4blaze

ಅಷ್ಟೇ ಅಲ್ಲದೆ ಸಾಕಷ್ಟು ಸಮಯವನ್ನು ಅವರಿಗಾಗಿ ಮೀಸಲಿಡಬೇಕಾಗುತ್ತದೆ

Image source : Bollytic

ಸದ್ಯ ನಾನು ಸಿನೆಮಾದಲ್ಲಿ ಬ್ಯುಸಿಯಾಗಿದ್ದೇನೆ,ಪ್ರೀತಿಸಲು ಸಮಯವಿಲ್ಲ ಎಂದಿದ್ದಾರೆ .

Image source : Successwaale.com

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

13 October 2022
Ramya M