ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಬಾಲ್ಯದ (Childhood) ನೆನಪುಗಳನ್ನು ಹಂಚಿಕೊಂಡಿದ್ದಾರೆ.

18 November 2022
Ramya M

ಬಾಲ್ಯದ ಸಮಯದಲ್ಲಿ ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ (No money to pay house rent) ಕಷ್ಟ ಪಟ್ಟಿದ್ದೇವೆ ಎಂಬ ವಿಷಯ ತಿಳಿಸಿದ್ದಾರೆ.

Image source : B4blaze

ರಶ್ಮಿಕಾ ತಮ್ಮ ಜೀವನದಲ್ಲಿನ ಆರ್ಥಿಕ ಸಂಕಷ್ಟವನ್ನು (Family financial hardships) ಹಂಚಿಕೊಂಡಿದ್ದಾರೆ.

Image source: khubteam

ಬಾಡಿಗೆ ಕಟ್ಟಲಾಗದೆ ಎರಡು ತಿಂಗಳಿಗೊಮ್ಮೆ ಬದಲಾಯಿಸುವಷ್ಟು ಕಷ್ಟ ಎದುರಿಸಿದ್ದಾರಂತೆ.

Image source : gyanology

ಆದರೆ ಈಗಿನ ರಶ್ಮಿಕಾ ಆರ್ಥಿಕ ಪರಿಸ್ಥಿತಿ ತೆರಿಗೆ ತಪಾಸಣೆ ನಡೆಸುವಷ್ಟು ಯಶಸ್ಸನ್ನು (Rashmika Succuss) ಹೊಂದಿದ್ದಾರೆ.

Image source : Celebsbio

ಕನ್ನಡದ ಹಿಟ್ ಚಿತ್ರ ಕಿರಿಕ್ ಪಾರ್ಟಿ (Kirik Party) ಸಿನಿಮಾ ಅವರಿಗೆ ತಿರುವು ತಂದು ಕೊಟ್ಟಿತು.

Image source : Kannada News

ನಂತರ ಅಲ್ಲು ಅರ್ಜುನ್ (Allu Arjun) ಜೊತೆ ಅಭಿನಯಿಸಿರುವ ಪುಷ್ಪಾ ಸಿನಿಮಾ (Pushpa Movie), ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದೆ.

Image source : shayarhindi

ಸದ್ಯ ರಶ್ಮಿಕಾ ಹೈದರಾಬಾದ್ ಮುಂಬೈ ಮತ್ತು ಕರ್ನಾಟಕದಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದಾರೆ.

Image source : theprimetime

ರಶ್ಮಿಕ ಈಗ ಕಾಲಿವುಡ್ ನ ವಿಜಯ್ (Vijay) ಜೊತೆ ನಟಿಸುತ್ತಿದ್ದಾರೆ.

Image source : ranjansingh

ಅಷ್ಟೇ ಅಲ್ಲದೆ ಬಾಲಿವುಡ್ (Bollywood) ನಲ್ಲಿ ನಾಲ್ಕೈದು ಸಿನಿಮಾಗಳು ಆಕೆ ಕೈಯಲ್ಲಿದೆ.

Image source : Namaste Telangana

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

18 November 2022
Ramya M