ಬಿಗ್ ಬಾಸ್ (BigBoss) ಮನೆಯಲ್ಲಿ ಹುಡುಗಿಯರ ಹಾವಳಿ ಹೆಚ್ಚಾಗಿದೆ.

22 October 2022
Ramya M

ತಮ್ಮ ಸೌಂದರ್ಯದ (Beauty) ಮೂಲಕ ಬಿಗ್ ಬಾಸ್ ಮನೆಯಲ್ಲಿನ ಹುಡುಗರ ಬಿಸಿ ಹೆಚ್ಚಿಸಿದ್ದಾರೆ.

Image source : Easilist

ಅಮೂಲ್ಯ ಗೌಡ ಮತ್ತು ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯ ಆಕರ್ಷಣೆಯ (attraction) ಬಿಂದುವಾಗಿದ್ದಾರೆ.

Image source : News18Kannada

ಕಮಲಿ ದಾರವಾಹಿಯಲ್ಲಿ (Kamali serial) ಸಾಧಾರಣ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದ ಅಮೂಲ್ಯ ಗೌಡ.

Image source : Indianceleb blogs

ಇದೀಗ ತಮ್ಮ ಮಾದಕ ಸೌಂದರ್ಯದಿಂದಾಗಿ ಪಡ್ಡೆ ಹುಡುಗರ ಮನಸ್ಸನ್ನು ಕದಿಯುತ್ತಿದ್ದಾರೆ.

Image source : filmibeat

ಪುಟ್ಟಗೌರಿ ಮದುವೆಯಲ್ಲಿ (Puttagauri Maduve serial) ಕಾಣಿಸಿಕೊಂಡಿದ್ದ ಸಾನ್ಯಾ ಅಯ್ಯರ್.

Image source : Rollingpedia

ಈಗ ದೊಡ್ಮನೆಯ ಹಾಟ್ ಕಂಟೆಸ್ಟೆಂಟ್ (Hot contestant) ಆಗಿದ್ದಾರೆ.

Image source : News unzip

ಈ ಬಾರಿ ಬಿಗ್ ಬಾಸ್ ನಲ್ಲಿ ಸಾನ್ಯಾ ಮತ್ತು ಅಮೂಲ್ಯ ಗೌಡ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

Image source : Xoticapp

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

22 October 2022
Ramya M