ಕವಾಸಕಿ 2023 ನಿಂಜಾ 650 ಬೈಕ್ (Ninja 650 bike) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

17 November 2022
Ramya M

ನಿಂಜಾ 650 ಬೈಕ್ ಎಕ್ಸ್ ಶೋ ರೂಂ ಬೆಲೆ 7.12 ಲಕ್ಷ.

Image source : Evo india

ಬೈಕ್ ಲೈಮ್ ಗ್ರೀನ್ ಬಣ್ಣ (Lime green color) ದಲ್ಲಿ ಮಾತ್ರ ಲಭ್ಯವಿದೆ.

Image source : kawasaki.eu

ನಿಂಜಾ 650 ಬೈಕ್‌ನಲ್ಲಿ ಕವಾಸಕಿ ಟ್ರಾಕ್ಷನ್ ಕಂಟ್ರೋಲ್ (Kawasaki Traction Control) ವೈಶಿಷ್ಟ್ಯ.

Image source : carandbike.com

ಡ್ಯುಯಲ್ ಚಾನೆಲ್ ABS, ಟ್ವಿನ್ LED ಹೆಡ್‌ಲ್ಯಾಂಪ್‌ಗಳು

Image source : motorbeam.com

649ಸಿಸಿ ಪ್ಯಾರಲಲ್ ಟ್ವಿನ್ ಬಿಎಸ್6 ಎಂಜಿನ್, 6 ಸ್ಪೀಡ್ ಗೇರ್ ಬಾಕ್ಸ್.

Image source : Zee Business

ಡನ್‌ಲಪ್ ಸ್ಪೋರ್ಟ್‌ಮ್ಯಾಕ್ಸ್ (Dunlop Sportmax) ರೋಡ್‌ಸ್ಪೋರ್ಟ್ 2 ಟೈರ್‌ಗಳು.

Image source : Motor beam

15 ಲೀಟರ್ ಇಂಧನ ಟ್ಯಾಂಕ್, 4.3 ಇಂಚಿನ TFT ಉಪಕರಣ ಕನ್ಸೋಲ್ (Instrument console).

Imgae source : Facebook

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ .

123Kannada

17 November 2022
Ramya M