ಕಮಲಿ ಖ್ಯಾತಿಯ (Kamali Fame) ಅಮೂಲ್ಯ ಗೌಡ (Amulya Gowda) ಬಿಗ್ ಮನೆಯಲ್ಲಿದ್ದಾರೆ.

09 October
Ramya M

ಬಿಗ್ ಮನೆಯ ಸೆಂಟರ್ ಆಪ್ ಅಟ್ರಾಕ್ಷನ್ ಅಂತಲೇ ಹೇಳಬಹುದು.

Image source : Pintrest

ಇದೀಗ ತಾನು ಚಿಕ್ಕ ವಯಸ್ಸಿನಲ್ಲಿ (Childhood) ಮಾಡಿದ ಕೆಲಸದ ಬಗ್ಗೆ ಹೇಳಿದ್ದಾರೆ.

Image source : Indian celeb blog

ಹೌದು, ತಮ್ಮ ಮನೆಯಲ್ಲಿ ತಾವೇ ಕಳ್ಳತನ ಮಾಡಿದ್ರಂತೆ..

Image source : Pintrest

ತಾನು ಮಾಡಿರುವ ತುಂಟಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Image source : Ain live news

ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ (Bigg Boss Show) ದಿನಕ್ಕೊಂದು ತಿರುವುಗಳು ನಡೆಯುತ್ತಿದೆ.

Image source : Hindustan times india

ಬಿಗ್ ಬಾಸ್ ಸೀಸನ್ 9 (Bigg Boss Season 9) ಟಿವಿಯಲ್ಲಿ ರಂಜಿಸುತ್ತಿದೆ.

Image source : Hindustan times kannada

ಇನ್ನು ಇತ್ತೀಚಿಗೆ ಓಟಿಟಿಯ ಬಿಗ್ ಬಾಸ್ ಷೋ ಸಹ ಸಕತ್ ಸದ್ದು ಮಾಡಿತ್ತು.

Image source : Ain live news

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ.

123Kannada

09 0ctober 2022
Ramya M