ಕಾಂತಾರ (Kantara) ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ

12 October 2022
Ramya M

ಕನ್ನಡ ನಾಡಿನ ಕಲೆಯನ್ನು ಬೆಳ್ಳಿ ಪರದೆ (silver screen) ಯ ಮೇಲೆ ತರುವಲ್ಲಿ ಚಿತ್ರತಂಡ ಗೆದ್ದಿದೆ

Image source : hindigo read news

20 ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯಾವಳಿಯು ಪ್ರೇಕ್ಷಕರ ಮೈ ಜುಮ್ಮೆನಿಸುವಂತೆ ಮಾಡುತ್ತದೆ .

image source : Deccan herald

ರಾಜ್ ಬಿ(Raj b shetty) ದೈವದ ಕುಣಿತವನ್ನು ರಿಷಭ್ ಗೆ ಹೇಳಿಕೊಟ್ಟಿದ್ದಲ್ಲದೆ ಅವರೇ ನಿರ್ದೇಶಿಸಿದ್ದರು.

Image source : Imdb

ದೈವ ಆವಾಹನೆ ಆಗಿತ್ತ? ಚಿತ್ರೀಕರಣದ ವೇಳೆ ಕುಸಿದು ಬಿದ್ದಿದ್ರಾ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ

Image source : filmibeat

ಇದಕ್ಕೆ ಉತ್ತರಿಸಿದ ರಾಜ್ ಬಿ ಶೆಟ್ಟಿ ಹೇಳಿದ್ದು ಹೀಗೆ

Image source : 99images

“ಅದರ ಬಗ್ಗೆ ನನಗೆ ತಿಳಿದಿಲ್ಲ, ನೀವು ರಿಷಬ್ ಅವರನ್ನು ಕೇಳಿ.ಅವರು ಮಾತ್ರ ಹೇಳಲು ಸಾಧ್ಯ

Image source : filmibeat

ಇಂತಹ ವಿಚಾರಗಳನ್ನು ಇಟ್ಟುಕೊಂಡು ನಮಗೆ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಮನಸ್ಸಿಲ್ಲ” ಎಂದಿದ್ದಾರೆ

Image source : xappie

ಇನ್ನಷ್ಟು ಮನೋರಂಜನೆಯ ವೆಬ್ ಸ್ಟೋರೀಸ್ ಗಳಿಗಾಗಿ ಕ್ಲಿಕ್ಕಿಸಿ

123Kannada

12 October 2022
Ramya M