Browsing Tag

ವೆಂಟಿಲೇಟರ್

ಜಾವಾ ಮತ್ತು ಬೊಲೆರೊ ಬಿಡಿಭಾಗ ಬಳಸಿ ವೆಂಟಿಲೇಟರ್ ತಯಾರಿಸಿದ ಮೈಸೂರು ಕಂಪೆನಿ

ಮೈಸೂರು: ವಾಹನ ಬಿಡಿಭಾಗಗಳನ್ನು ಬಳಸಿ ವೆಂಟಿಲೇಟರ್‌ ತಯಾರಿಸುವ ವಿನ್ಯಾಸ ಅಭಿವೃದ್ಧಿಪಡಿಸುವಲ್ಲಿ ಡಾ. ಜಗದೀಶ್‌ ಹಿರೇಮಠ ಅವರು ಯಶಸ್ವಿಯಾಗಿದ್ದಾರೆ. ನಗರದ ಸ್ಕ್ಯಾನ್‌ರೇ (Skanray) ಕಂಪನಿ ಅಭಿವೃದ್ಧಿಪಡಿಸಿರುವ ಮೂಲ ವಿನ್ಯಾಸ ಆಧರಿಸಿ  ಡಾ. ಜಗದೀಶ್‌ ಹಿರೇಮಠ ಅವರು ಈ…