Gvt Employees Salary Hike: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಜೂಲೈ ತಿಂಗಳಿಂದ ಹೆಚ್ಚಾಗಲಿದೆ ಸರ್ಕಾರಿ ನೌಕರರ ಸಂಬಳ.

7ನೇ ವೇತನ ಆಯೋಗ ( 7th pay commission) ಇದರ ಅಡಿಯಲ್ಲಿ ಸರ್ಕಾರಿ ನೌಕರರು ವೇತನ ಪಡೆಯುತ್ತಿರುವ ಸಾಕಷ್ಟು ವಿಷಯಗಳು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದೆ.Salary For Government Emplyoee (ಸರ್ಕಾರಿ ನೌಕರರ ವೇತನ) : ವೇತನದ ವಿಷಯವಾಗಿ ಸಾಕಷ್ಟು ಸುದ್ದಿಗಳು ದೊರೆಯುತ್ತಿದೆ, ಈಗಾಗಲೇ ಕೇಂದ್ರ ನೌಕರರಿಗೆ (For Central Employee) ತುಟಿಬತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಲಾಗಿತ್ತು ಎನ್ನುವ ವಿಷಯ ಕೂಡ ಕೇಳಿಬರುತ್ತಿದೆ.

ಸಿಹಿ ಸುದ್ದಿ ಕೊಟ್ಟ ಸರ್ಕಾರ :

ಸರ್ಕಾರಿ ನೌಕರರ ವೇತನದ ಬಗ್ಗೆ ದಿನೇ ದಿನೇ ಹೊಸ ಹೊಸ ವಿಷಯಗಳು ಸರ್ಕಾರ ನೀಡುತ್ತಿದೆ, ಇದೀಗ 7ನೇ ವೇತನ ಆಯೋಗದ ಅಡಿಯಲ್ಲಿ ವೇತನ ಹೆಚ್ಚಾಗುವ ವಿಷಯಗಳು ಕೇಳಿಬರುತ್ತಿದೆ ಅಷ್ಟೇ ಅಲ್ಲದೆ ಇದರ ಅಡಿಯಲ್ಲಿ ತುಟಿಬತ್ಯೆ ಹೆಚ್ಚಳದ ಸಾಧ್ಯತೆಯೂ ಕೂಡ ಇದೆ ಎಂಬ ವಿಷಯ ಕೇಳಿಬರುತ್ತಿದೆ, ಆದರೆ ಯಾವ ತಿಂಗಳಲ್ಲಿ ಹೆಚ್ಚಾಗಲಿದೆ ಎಂಬುದರ ಬಗ್ಗೆ ತಿಳಿಯೋಣ.

Gvt Employees Salary Hike
Image Source: India Today

ಡಿಎ ಹೆಚ್ಚಳ ಮಾಡಿದ ಸರ್ಕಾರ :

ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಮಾಡಿದ ಸರ್ಕಾರ, ಈಗಾಗಲೇ ಜನವರಿ 2023ರ ಡಿಎ ಯನ್ನು ಈಗಾಗಲೇ ಘೋಷಿಸಿದ ಸರ್ಕಾರ,
ಜನವರಿಯಲ್ಲಿ ಡಿಎ 4 ಶೇಕಡಾ(4%) ರಷ್ಟು ಹೆಚ್ಚಳದ ನಂತರ ಕೇಂದ್ರ ನೌಕರರ ( Central Employee) ತುಟಿಬತ್ಯೆ ಯಲ್ಲಿ ಶೇಕಡಾ 42ಕ್ಕೆ (42%) ಏರಿಕೆ ಮಾಡಿದ ಸರ್ಕಾರ,ಇನ್ನು ಇದರಲ್ಲಿ ಶೇಕಡಾ 4ರಷ್ಟು ಹೆಚ್ಚಾದರೆ, ಡಿಎ ಶೇಕಡಾ 46ಕ್ಕೆ ಏರಿಕೆ ಯಾಗಲಿದೆ ಎಂದು ಸರ್ಕಾರ ಆದೇಶ ಪಡಿಸಿದ್ದಾರೆ.
ಇನ್ನು ಜೂಲೈ 2023 ರ ಡಿಎ ಯನ್ನು ಘೋಷಿಸಬೇಕಿದೆ ಎಂದು ಸರ್ಕಾರದಿಂದ ತಿಳಿದುಬಂದಿದೆ.

Gvt Employees Salary Hike
Image Source: India.com

7ನೇ ವೇತನ ಆಯೋಗದ ಪ್ರಕಾರ ಡಿಎ ಮತ್ತು ಡಿಆರ್ ಅನ್ನು ವರ್ಷದಲ್ಲಿ ಎರಡು ಬಾರಿ ಹೆಚ್ಚಿಸಲಾಗಿದ್ದು, ಮೊದಲ ಬಾರಿ ಜನವರಿಯಲ್ಲಿ ಹಾಗೂ ಎರಡನೆಯ ಬಾರಿ ಜೂಲೈ ತಿಂಗಳಲ್ಲಿ ಹೆಚ್ಚಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

AICPI (ಎಐಸಿಪಿಐ) :ಇದರ ಸೂಚ್ಯಾoಕ ಫೆಬ್ರವರಿಯಲ್ಲಿ 132.7 ಪಾಯಿಂಟ್ ಗಳಿದ್ದು, ಮಾರ್ಚ್ ತಿಂಗಳ ಡೇಟಾಗಳನ್ನು ಏಪ್ರಿಲ್ 28ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.