SSLC Result: ಮೇ ಮೊದಲ ವಾರದಲ್ಲಿ SSLC ಫಲಿತಾಂಶ ಪ್ರಕಟ

SSLC ವಿದ್ಯಾರ್ಥಿ ಜೀವನದ ಮಹತ್ವ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಇದಕ್ಕಾಗಿ ಹಲವು ತಿಂಗಳುಗಳ ಪರಿಶ್ರಮ ಪಡುತ್ತಿರುತ್ತಾರೆ. ಶಿಕ್ಷಕರು ಪೋಷಕರು ತಮ್ಮ ಮಕ್ಕಳ ಮೇಲೆ ಅಪಾರ ನಂಬಿಕೆಯಿಟ್ಟು ಏನಾದರೂ ಸಾಧಿಸುತ್ತಾರೆ ಎನ್ನುವ ಛಲದಿಂದ ಅವರಿಗೆ ಪ್ರೋತ್ಸಾಹಿಸಬಹುದಾದರೂ ಫಲ ನೀಡುವುದು ವಿದ್ಯಾರ್ಥಿಗಳು.

ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟ:
ಈಗಾಗಲೇ ಮೌಲ್ಯ ಮಾಪನ ಮುಗಿದಿದ್ದು ಸಧ್ಯದಲ್ಲೇ sslc result ಮೇ ಮೊದಲನೆ ವಾರದಲ್ಲಿ ಬಿಡುಗಡೆಯಾಗುವುದೆಂದು ತಿಳಿದು ಬಂದಿದೆ. ತಮ್ಮ ಫಲಿತಾಂಶ ತಿಳಿಯಲು ಅಧಿಕೃತ ವೆಬ್ ಸೈಟ್(Website) ಭೇಟಿ ನೀಡಿ ತಮ್ಮ ಹಾಲ್ ಟಿಕೆಟ್(Hallticket) ನಂಬರನ್ನು ನಮೂದಿಸಿದರೆ ಫಲಿತಾಂಶ ನೋಡಬಹುದು.
ಎಲ್ಲಾ sslc ಫಲಿತಾಂಶ ಪಡೆಯುವ ವಿಧ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ ಎಲ್ಲ ಫಲಿತಾಂಶ ಉತ್ತಮವಾಗಿರಲಿ ಎಂದು ಬಯಸುತ್ತೇವೆ.