Gruha Lakshmi: ಮಹಿಳೆಯರಿಗೆ 2000 ರೂ ಸಿಗೋ ಮುನ್ನ ಹೊಸ ರೂಲ್ಸ್, ಈ ದಾಖಲೆಗಳು ಬೇಕು

ಕಾಂಗ್ರೆಸ್ ಸರ್ಕಾರವು ಚುನಾವಣೆ ಸಮಯದಲ್ಲಿ 5 ಭರವಸೆಯನ್ನು ನೀಡಲಾಗಿತ್ತು, ಅದರಲ್ಲಿ ಗ್ರಹಲಕ್ಷ್ಮಿ ಯೋಜನೆ ಕೂಡ ಒಂದು, ಪ್ರತಿ ಮನೆಯ ವಡತಿಗೆ 2000ರೂ ಹಣವನ್ನು ಪ್ರತಿ ತಿಂಗಳಿಗೆ ಬ್ಯಾಂಕ್ ಖಾತೆಗೆ ನೀಡುವುದಾಗಿ ಆದೇಶ ಹೊರಡಿಸಿದ್ದರು ಆದರೆ ಅದಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಲು ನಿರ್ದಿಷ್ಟ ವೆಬ್ಸೈಟ್ (Website) ಅನ್ನು ಬಿಡುಗಡೆ ಮಾಡಿದ್ದಾರೆ.
ನೀವು ಕೂಡ ಕರ್ನಾಟಕದವರೇ?
ಹಾಗಿದ್ದರೆ ಬನ್ನಿ ಈ ಉಚಿತ ಯೋಜನೆಯ ವಿವರಗಳನ್ನು ತಿಳಿಯೋಣ:
* ಮೊದಲನೆಯದಾಗಿ ಪ್ರತಿ ಮಹಿಳೆಯು ಕರ್ನಾಟಕದವರಗಿರಬೇಕು.
*ಬಿಪಿಎಲ್ ಕಾರ್ಡ್ ಹೊಂದಿರಬೇಕು ಹಾಗೆ ಪಡಿತರ ಚೀಟಿ ಯಲ್ಲಿ ಮನೆಯ ವಡತಿಯ ಫೋಟೋ ಹೊಂದಿರಬೇಕು
*ಗ್ರಹಿಣಿಯು ಮದುವೆಯ ಪತ್ರಗಳನ್ನು ವದಗಿಸಬೇಕು
*ಮುಖ್ಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು
*ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾದ ರೀತಿಯಲ್ಲಿ ಹೊಂದಿರಬೇಕು
ಮನೆಯ ವಡತಿಯ ಬ್ಯಾಂಕ್ ಖಾತೆಗೆ ನೇರ ಹಣ ಪಾವತಿ :
ಸರ್ಕಾರ ಹೊರಡಿಸಿದ ಗ್ರಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಒಂದು Website ಅನ್ನು ಜಾರಿಗೆ ತಂದಿದ್ದು ಅದಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ( Bank Account Details) ಲಿಂಗ್ ಆಗಿದೆಯೇ ಎಂದು ಕಡ್ಡಾಯವಾಗಿ ವಾಗಿ ಖಚಿತಪಡಿಸಿಕೊಳ್ಳಿ, ಏಕೆಂದರೆ ಡಿಬಿಟಿ ಮೂಲಕ ಈ ವ್ಯವಹಾರ ನಡೆಯಲಿದ್ದು ನಿಮ್ಮ ಖಾತೆಗೆ ಡೈರೆಕ್ಟ್ ಆಗಿ ಹಣ ವರ್ಗಾವಣೆಯಾಗಲಿದೆ,
ಈ ಮೇಲಿನ ಎಲ್ಲಾ ದಾಖಲೆಗಳು ಹೊಂದಿದಲ್ಲಿ ಹಾಗೆ bank ವಿವರಗಳು ಸರಿಯಾಗಿದ್ದಲ್ಲಿ ನೀವು ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೆ ಈ ಅರ್ಜಿಯನ್ನು ಆನ್ಲೈನ್ (Online) ಮೂಲಕ ಕೂಡ ಸಲ್ಲಿಸಬಹುದಾಗಿದೆ ಆದರೆ ಕ್ಯಾಬಿನೇಟ್ ಮೀಟಿಂಗ್ ನಲ್ಲಿ ಚರ್ಚಿಸಿದ ನಂತರವೇ ಆನ್ಲೈನ್ ಮೂಲಕ ಅರ್ಜಿಅನ್ನು ಸಲ್ಲಿಸಬಹುದು ಅಲ್ಲಿಯ ತನಕ ಈ ವೆಬ್ಸೈಟ್ ಚಾಲ್ತಿಯಲ್ಲಿರುವುದಿಲ್ಲ. ಮುಂದಿನ ವಾರ ಈ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಲಾಗಿದ್ದು ಪ್ರತಿ ಮನೆಯ ಗ್ರಹಿಣಿಯು 2000 ರೂಪಾಯಿ ಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಯ ಮೂಲಕ ಪಡೆಯಬಹುದು.