Mobile Blast: ಈ ತಪ್ಪು ಮಾಡುದರಿಂದ ಮೊಬೈಲ್ ಬ್ಲಾಸ್ಟ್ ಆಗುದು ಕಂಡಿತ!

ಇತ್ತೀಚಿನ ದಿನಗಳಲ್ಲಿ ನೀವು ನೋಡಬಹುದು ಅನೇಕ ಜನರು ಮೊಬೈಲ್ ಸ್ಫೋಟದಂತಹ ಘಟನೆಗಳು ನಡೆಯುತ್ತಲೇ ಇದೆ.
ಇದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವುದಲ್ಲದೆ ನಮ್ಮ ಸುತ್ತ ಮುತ್ತಲಿನ ಜನರನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.
ಹೀಗಾಗಿ ಮೊಬೈಲ್ ಫೋನ್(Mobile Phone) ಉಪಯೋಗಿಸುವಾಗ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು.

ಯಾವ್ಯಾವ ಕಾರಣದಿಂದ ಮೊಬೈಲ್ ಸ್ಫೋಟಗೊಳ್ಳುತ್ತದೆ?

ಯಾವುದೇ ಎಲೆಕ್ಟ್ರಾನಿಕ್(Electronic) ವಸ್ತುಗಳನ್ನು ಮಿತಿಮೀರಿ ಉಪಯೋಗಿಸುವುದರಿಂದ ಅದು ಬಿಸಿಯಾಗುತ್ತದೆ. ಇದರಿಂದ ಅದು ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚು. ಹೀಗೆ ಮೊಬೈಲ್ ಕೂಡ ಅತಿಯಾಗಿ ಬಿಸಿಯಾಗುವುದರಿಂದ ಸ್ಪೋಟಗೊಳ್ಳುತ್ತದೆ.
ಮೊಬೈಲ್ ಗಳನ್ನು ಅಧಿಕ ಸಮಯ ಚಾರ್ಜ್ ಮಾಡುವುದರಿಂದ ಮೊಬೈಲ್ ಬಿಸಿಯಾಗಿ ಸ್ಪೋಟಗೊಳ್ಳುತ್ತದೆ.

By making this mistake, the mobile phone exploded
Image Source: 91Mobiles

ಹೇಗೆ ಮೊಬೈಲ್ ಸ್ಪೋಟವನ್ನು ತಡೆಗಟ್ಟಬಹುದು?

ಮೊಬೈಲ್ ಪೋನ್ ಬಿಸಿಯಾಗದಂತೆ ಎಚ್ಚರ ವಹಿಸುವುದು
ಮೊಬೈಲ್ ಬಿಸಿಯಾದಾಗ ಅದನ್ನು ಉಪಯೋಗಿಸದೇ ಇರುವುದು
ಮೊಬೈಲ್ ಹೆಚ್ಚು ಸಮಯ ಚಾರ್ಜ್(Charge() ನಲ್ಲಿ ಇಡಬಾರದು
ಆದಷ್ಟು ಕಂಪೆನಿಯ ಮೊಬೈಲ್ ಚಾರ್ಜ್ ರ್ ಗಳನ್ನು ಬಳಸುವುದು.

ಇದೆಲ್ಲ ಕಾರಣದಿಂದ ಮೊಬೈಲ್ ಸ್ಫೋಟವನ್ನು ತಡೆಯಬಹುದು.