Aeroplane Mileage: ಒಂದು ಲೀಟರ್ ಇಂಧನಕ್ಕೆ ಇಷ್ಟು ಮೈಲೇಜ್ ಕೊಡುತ್ತೆ ವಿಮಾನ

ನಾವು ಯಾವುದೇ ವಾಹನಗಳನ್ನು ಖರೀದಿಸುವ ಮೊದಲು ಮೈಲೇಜ್(Mileage) ಎಷ್ಟು ಎಂದು ಕೇಳುವುದು ಸರ್ವೇ ಸಾಮಾನ್ಯ.ಅದಕ್ಕಾಗಿ ಬೈಕ್ ಕಾರ್ ಗಳನ್ನು ಖರೀದಿಸುವಾಗ ಅದರಲ್ಲೂ ಹುಡುಗರಿಗೆ ಬಹಳ ಆಸಕ್ತಿಯಿಂದ ಕೇಳುವ ಪ್ರಶ್ನೆಯಾಗಿದೆ. ಆದರೆ ರಸ್ತೆಯಲ್ಲಿ ಸಂಚರಿಸುವ ವಾಹನ ಗಳಿಗಲ್ಲದೆ ವಾಯುಸಾರಿಗೆ ಅಂದರೆ ವಿಮಾನಕ್ಕೆ ಮೈಲೇಜ್ ಇದೆ ಎಂದು ಈಗತಾನೆ ನನಗೆ ತಿಳಿದ ವಿಷಯ ವಾಗಿದ್ದು, ನಿಮಗೂ ತಿಳಿಸಬೇಕೆಂಬ ಸಣ್ಣ ಪ್ರಯತ್ನ ನಮ್ಮದು.

ಹಾಗಿದ್ದರೆ ವಿಮಾನಕ್ಕಿರುವ ಮೈಲೇಜ್ ಎಷ್ಟು?
ವಿಮಾನದ ಮೈಲೇಜ್ ಲೆಕ್ಕಾಚಾರ ಸಾಮಾನ್ಯ ವಾಹನದ ಮೈಲೇಜ್ ಗಿಂತ ಭಿನ್ನವಾಗಿದೆ.900 ಕಿಲೋ ಮೀಟರ್ ಹಾರುವ ಸಾಮರ್ಥ್ಯವಿರುವ ವಿಮಾನಕ್ಕೆ ಗಂಟೆಗೆ 2400ಲೀಟರ್ ಪೆಟ್ರೋಲ್ ಅಗತ್ಯವಿದೆ ಎನ್ನಲಾಗಿದೆ.
ವಿಮಾನಕ್ಕೆ ಬಳಸುವ ಇಂಧನ ಮತ್ತು ಅದರ ಬೆಲೆ:
ವಿಮಾನಕ್ಕೆ ಬಳಸುವ ಇಂಧನವನ್ನು ಜೆಟ್ ಇಂಧನವೆಂದು ಕರೆಯಲಾಗಿದ್ದು, ಅದರ ಬೆಲೆ 107 ರೂ. ಎಂದು ತಿಳಿದುಬಂದಿದೆ.
ಹಾಗೆ ಇದು ಸಾಮಾನ್ಯ ವಾಹನಗಳ ಪೆಟ್ರೋಲ್ ಬೆಲೆಯಷ್ಟೇ ಇದ್ದು, ಈ ಇಂಧನವನ್ನು ಸೀಮೆಯೆಣ್ಣೆಯನ್ನು ಉಪಯೋಗಿಸಿದೆ ಎನ್ನಲಾಗಿದೆ.
ವಿಮಾನದಲ್ಲಿ ಹಾರಾಡುವ ನಮ್ಮ ನಿಮ್ಮ ಆಶಯ ಶೀಘ್ರವೇ ನೆರವೇರಲಿ ಎಂದು ನೆನೆಯುತ್ತಾ ಈ ವಿಚಾರವನ್ನು ತಿಳಿಯದವರಿಗೆ ಶೇರ್ ಮಾಡುವುದು ನಮ್ಮ ಉದ್ದೇಶವಾಗಿದೆ.