Fridge food side effects: ಫ್ರಿಜ್ ನಲ್ಲಿಡುವ ಆಹಾರ ವಿಷಕಾರಿಯಾಗುವುದೇ? ಇಲ್ಲಿದೆ ಮಾಹಿತಿ

ಈಗಿನ ಕಾಲದಲ್ಲಿ ಟೆಕ್ನಾಲಜಿ(Technology) ಮುಂದುವರೆದಿದ್ದು, ಅನೇಕ ರೀತಿಯ ವಿದ್ಯುತ್ ಉಪಕರಣಗಳನ್ನು ವಿಜ್ಞಾನಿ ಗಳು ಆವಿಷ್ಕಾರ ಮಾಡಿದ್ದು, ಅದರಿಂದ ಎಷ್ಟು ಪ್ರಯೋಜನಗಳಿದ್ದು, ಅಷ್ಟೇ ದುಷ್ಪರಿಣಾಮ ಎದುರಾಗುವುದು ಎಂದು ತಿಳಿದುಬಂದಿದೆ.

ಫ್ರಿಜ್ ನಲ್ಲಿ ಆಹಾರ ಸಂಗ್ರಹ ಎಷ್ಟು ಸೂಕ್ತ

ಫ್ರಿಜ್(Fridge) ನಲ್ಲಿ ಆಹಾರ ಸಂಗ್ರಹಣೆ ಮಾಡುವುದರಿಂದ ಆಹಾರ ಪದಾರ್ಥ ತಾಜಾ(Fresh ) ಆಗಿರುತ್ತದೆ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ. ಇದರಿಂದ ತಾಜಾ ಹಣ್ಣುಗಳನ್ನು, ತರಕಾರಿಗಳನ್ನು, ಇನ್ನಿತರ ಉಳಿದ ಆಹಾರ ಪದಾರ್ಥಗಳನ್ನು ಫ್ರಿಜ್ ನಲ್ಲಿ ಸಂಗ್ರಹಿಸುತ್ತೇವೆ. ಆದರೆ ಆಹಾರ ಪದಾರ್ಥಗಳು ವಿಷಕಾರಿಯಾಗುತ್ತವೆ ಎನ್ನುವುದು ಯಾರಿಗೂ ಅರಿಯದ ಸಂಗತಿಯಾಗಿದೆ.

Fridge food side effects
Image Source: Reader’s Digest

ಫ್ರಿಜ್ ನಲ್ಲಿ ಆಹಾರ ಇಡುವುದರಿಂದ ಆಗುವ ದುಷ್ಪರಿಣಾಮ:

ಹಲವು docters ಗಳು ಕೂಡ ಫ್ರಿಡ್ಜ್ ನಲ್ಲಿ ಆಹಾರ ಇಟ್ಟು ತಿನ್ನುದರ ದುಷ್ಪರಿಣಾಮ ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡುವುದರಿಂದ ತರಕಾರಿಗಳು ಅತಿಯಾದ ಶೀತಾಂಶ ವನ್ನು ಹೀರಿಕೊಂಡು ಅನಾರೋಗ್ಯ ಉಂಟಾಗುವ ಕೀಟವನ್ನು ಉತ್ಪತ್ತಿ ಮಾಡುತ್ತದೆ.
ಉಳಿದಿರುವ ಆಹಾರ ಪದಾರ್ಥಗಳನ್ನು ಫ್ರಿಜ್ ನಲ್ಲಿ ಇಟ್ಟು ಸೇವಿಸುವುದರಿಂದ ಆಹಾರದ ರುಚಿ ಕಳೆದುಕೊಂಡು ದೇಹದಲ್ಲಿ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಈ ಮಾಹಿತಿಯಿಂದ ನಿಮಗೆ ಸಹಾಯವಾಗಿ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎನ್ನುವುದು ನಮ್ಮ ಆಶಯ