SBI: ಇದೀಗ ಬಂದಿದೆ ಸಿಹಿ ಸುದ್ದಿ. ಮನೆಯಲ್ಲೇ ಕುಳಿತು SBI Bank Account ನ ಬಗ್ಗೆ ವಿವರ ಪಡೆಯಲು ಒಳ್ಳೆಯ ಆಫರ್

ಎಸ್ ಬಿ ಐ ( State Bank of India):SBI ಖಾತೆಯನ್ನು ನೀವು ಹೊಂದಿದ್ದಿರಾ? ಬನ್ನಿ ಮನೆಯಯಲ್ಲೇ ಕುಳಿತು ಈ 9 ಸೇವೆಗಳ ವಿವರಗಳನ್ನು ವಾಟ್ಸಪ್ ಮೂಲಕ ಪಡೆಯೋಣ.ಮೊದಲಯೆಯದಾಗಿ SBI ಸೇವೆಗಳನ್ನು ಬಳಸಲು QR Code ( ಕ್ಯೂರ್ ಕೋಡ್) ಅನ್ನು ಸ್ಕ್ಯಾನ್ ಮಾಡಲು (Scan) ನಿಮ್ಮ ಮೊಬೈಲ್ ( Mobile) ಅನ್ನು ಮಾತ್ರ ಬಳಸಬೇಕು.

ಇದನ್ನು scan ಮಾಡುವುದರ ಮೂಲಕ ವಾಟ್ಸಪ್ ಬ್ಯಾಂಕಿಂಗ್ ( Whatsapp Banking) ಮೂಲಕ ನೀವು ಯಾವ ರೀತಿಯ ಸೇವೆಯ ಪ್ರಯೋಜನ ಪಡೆಯಬಹುದು ಎಂಬುದರ ಮಾಹಿತಿಯನ್ನು ಪಡೆಯಬಹುದು.

ಸೇವೆಗಳ ವಿವರ :
ಎನ್ ಆರ್ ಐ(NRI)ಸೇವೆಗಳು [ ಎನ್ಆರ್ ಐ ಖಾತೆ, ಎನ್ಆರ್ ಓ ಖಾತೆ]ವೈಶಿಸ್ಟ್ಯಾ ಮತ್ತು ಬಡ್ಡಿ ದರಗಳ ಖಾತೆಗಳನ್ನು ತೆರೆಯುದು.
ಸಂಪರ್ಕಗಳು ಹಾಗೂ ಕುಂದುಕೊರತೆ ಸಹಾಯವಾಣಿಗಳು,
ಪೂರ್ವ ಅನುಮೋದಿತಾ ಸಾಲ ಪ್ರಶ್ನೆಗಳು ( ವಯಕ್ತಿಕ ಸಾಲ, ಕಾರು ಸಾಲ, ದ್ವಿಚಕ್ರ ವಾಹನ ಸಾಲ)
ಅಕೌಂಟ್ ಬ್ಯಾಲೆನ್ಸ್, ಮಿನಿಸ್ಟೇಟ್ಮೆಂಟ್, ಪೆನ್ಷನ್ ಸ್ಲಿಪ್,ಗ್ರಹಸಾಲ, ಚಿನ್ನಸಾಲ, ವಯಕ್ತಿಕ ಸಾಲ, ಶೈಶಣಿಕ ಸಾಲ.
ಎಫ್ ಎಸ್ ಕ್ಯೂ ಮತ್ತು ಬಡ್ಡಿದರಗಳು,
ಠೇವಣಿ ಉತ್ಪನ್ನ ಮಾಹಿತಿಗಳು
( ಉಳಿತಾಯ ಖಾತೆ ಮರುಕಳಿಸುವ ಠೇವಣಿ, ಅವಧಿ ಠೇವಣಿ – ವೈಶಿಷ್ಟಗಳು ಹಾಗೂ ಬಡ್ಡಿದರಗಳು )