Krithi shetty: ಸೀರೆಯುಟ್ಟು ಮಿಂಚುತ್ತಿರುವ ಮಂಗಳೂರಿನ ಬೆಡಗಿ

ನಮ್ಮ ರಾಜ್ಯದಲ್ಲಿ ಅನೇಕ ಬಹುಮುಖ ಪ್ರತಿಭೆಗಳಿದ್ದು ಇವರು ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ನಮ್ಮ ಮಂಗಳೂರಿನ ಬೆಡಗಿ ಕೃತಿ ಶೆಟ್ಟಿ ಕೂಡಾ ಒಬ್ಬರು.

ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ;

ಕೃತಿ ಶೆಟ್ಟಿಯವರು(Krithi shetty) ಅನೇಕ ಸಿನಿಮಾಗಳನ್ನು ಮಾಡಿದ್ದು ಸೂಪರ್ 30(Supper 30) ಎನ್ನುವ ಸಿನಿಮಾದಲ್ಲಿ ಚಿಕ್ಕ ಪಾತ್ರವನ್ನು ವಹಿಸಿ ಈಗ ತೆಲುಗಿನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ.

Krithi shetty saare
Image Source: Instagram

ಸೀರೆಯುಟ್ಟು ಮಿಂಚುತ್ತಿರುವ ಮಂಗಳೂರಿನ ನಟಿ:

ಇದೇ ಮೇ 12ಕ್ಕೆ ಕಸ್ಟಡಿ ಸಿನಿಮಾ ರಿಲೀಸ್ ಆಗಲಿದ್ದು ನಾಗಚೈತನ್ಯ ಹಾಗೂ ಕೃತಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ(Social Media) ನಟಿ ಸೀರೆಯುಟ್ಟು ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

Krithi shetty saare
Image Source: Instagram